Lecture 46 ಕನ್ನಡ ಮಾಧ್ಯಮ ಪೋಚು೯ಗೀಸರ ಕಾರಣಗಳು
ಪ್ರಶ್ನೆ 1. ಪೋಚು೯ಗೀಸ್ ರ ಏಳಿಗೆಗೆ ಕಾರಣಗಳು ಯಾವುವು
1. ಆರಂಭದಲ್ಲಿ ಪ್ರಬಲ ಪೈಪೊಟಿ ಒಡ್ಡುವ ವಿದೇಶಿಯರು ಇರಲಿಲ್ಲ
2. ಇವರಿಗೆ ಇದ್ದ ನೌಕಾಬಲ ಸಾಮಥ್ಯ೯ ಇತರಿಗೆ ಇರಲಿಲ್ಲ
3. ಗೋವಾ ಗೆಲವು ಸಾಮ್ರಾಜ್ಯ ವಿಸ್ತರಣೆಗೆ ಕಾರಣವಾಯಿತು.
4.ಕಲ್ಲಿಕೋಟೆ ಮತ್ತು ಕೊಚ್ಚಿನ್ ರಾಜರ ಒಳಜಗಳ ಇವರಿಗೆ ಅನುಕೂಲವಾಯಿತು.
5. ಕ್ರಿಶ. 1493 ರಲ್ಲಿ ಪೋಪ್ ಹೊರಡಿಸಿದ ಅಜ್ಙೆ ಇವರ ಪರವಾಗಿತ್ತು.
6. ಶ್ರೀಮಂತ ವಿಜಯನಗರ ಸಾಮ್ರಾಜ್ಯದೊಮದಿಗಿನ ವ್ಯಾಪಾರ ಇವರನ್ನು ಬಲಿಷ್ಟರನ್ನಾಗಿಸಿತು.
ಪ್ರಶ್ನೆ 2. ಪೋಚು೯ಗೀಸರ ಅವತಿಗೆ ಕಾರಣಗಳು ಯಾವುವು
1. ಅಲ್ಬುಕಕ೯ನ ನಂತರ ಬಮದ ವೈಸರಾಯರಾರು ದಕ್ಷರಾಗಿರಲಿಲ್ಲ.
2. ಪೋಚು೯ಗೀಸ್ ಅಧಿಕಾರಿಗಳ ಸಂಬಳ ಕಡಿಮೆ ಇರುವುದರಿಂದ ಅವರು ಭ್ರಷ್ಠಚಾರಕ್ಕೆ ಇಳಿದು ಕಂಪನಿಯ ಹಿತವನ್ನು ಕಡೆಗಣಿಸಿದರು.
3. ಪೋಚು೯ಗೀಸ್‌ರು ಭಾರತದಲ್ಲಿಯ ಹಿಂದೂಗಳನ್ನು ಒತ್ತಾಯಪುಔ೯ಕವಾಗಿ ಕ್ರಿಶ್ಚಿಯನ್ ಧಮ೯ಕ್ಕೆ ಮತಾಂತರಿಸಲು ಪ್ರಯತ್ನಿಸಿದರು.
4. ಕ್ರಿ.ಶ. 1540 ರಲ್ಲಿ ಗೋವಾದಲ್ಲಿನ ಹಿಂದೂ ದೇವಾಲಯಗಳನ್ನು ನಾಶಮಾಡಿದರು.
5. ಶ್ರೀಮಂತ ವ್ಯಾಪಾರ ಕೇಂದ್ರವಾದ ವಿಜಯನಗರ ಕ್ರಿ.ಶ 1565 ರಲ್ಲಿ ತಾಳಿಕೋಟೆ ಕದನದಲ್ಲಿ ಸೋಲನ್ನನುಭವಿಸಿತು.
6. ಆ ಹೊತ್ತಿಗಾಗಲೇ ಕೆಬ್ರಾಲ್ ಬ್ರೆಜಿಲ್ನ್ನು ಅನ್ವೇಷಿಸಿದ್ದನು. ಹಿಗಾಗಿ ಅವರ ಲಕ್ಷ ಆ ಕಡೆ ಹರಿಯಿತು.
7. ಡಚ್ಚರು ಇಂಗ್ಲೀಷರು ಭಾರತಕ್ಕೆ ಬಮದ ಮೇಲೆ ಇವರು ದುಬ೯ಲರಾದರು.