Lecture 48 ಕನ್ನಡ ಮಾಧ್ಯಮ ಇಂಗ್ಲೀಷರು

ಪ್ರಶ್ನೆ 1.   ಇಂಗ್ಲೀಷರು ಬಗ್ಗೆ ತಿಳಿಸಿ 

ಬ್ರಿಟಿಷರು ಭಾರತಕ್ಕೆ ತಡವಾಗಿ ಬಂದರೂ ಭದ್ರವಾಗಿ ನೆಲೆಯೂರಿದರು.

1. ಕ್ರಿಶ. 1578 ರಲ್ಲಿ ಬ್ರಿಟನ್‌ ನಾವಿಕ್‌ ಡದರೇಕನ್‌ ಸಮುದ್ರಯಾನದ ಮುಲಕ ವಿಶ್ವ ಪಯ೯ಟನೆ ಮಾಡಿದ.

2.ಕ್ರಿ.ಶ 1588 ರಲ್ಲಿ ಬ್ರಿಟಿಷರು ಸ್ಪೇನ್ ನ ವಿರುದ್ದ ನೌಕಾದಾಳಿ ಮಾಡಿ ಜಯಗಳಿಸಿದರು.

3. ಕ್ರಿಶ. 1599 ರಲ್ಲಿ ಜಾನ್‌ ಮಿಲಡನ್‌ ಹಾಲ್‌ ಎನ್ನು ಬ್ರಿಟಿಷ್‌ ವ್ಯಕ್ತಿ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದನು.

ಈ ಎಲ್ಲ ಅಂಶಗಳು ಬ್ರಿಟಿಷರು ಭಾರತದೊಂದಿಗೆ ವ್ಯಾಪಾರ ಮಾಡಲು ಗಮನ ಹರಿಸುವಂತಾಯಿತು.

4. ಕ್ರಿ.ಶ 1600 ರಲ್ಲಿ (125 ಜನ ವತ೯ಕರು 75000  ಪೌಂಡ್‌ ಬಂಡವಾಳದೊಂದಿಗೆ) ಬ್ರಿಟಿಷ ಈಸ್ಟ್‌ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದರು.

5. 1600 ಡಿ 31 ರಂದು ರಾಣಿ ಎಲಿಜೆಬೆತ್‌ ಈ ಕಂಪನಿಗೆ 15 ವಷ೯ಗಳ ವ್ಯಾಪಾರ ಪರವಾನಿಗೆ ನೀಡಿದಳು.

6. ಕ್ರಿ.ಶ 1608 ರಲ್ಲಿ ಕ್ಯಾಪ್ಟನ್‌ ಹಾಕಿನ್ಸ್‌ ಕಂಪನಿಯ ರಾಯಭಾರಿಯಾಗಿ ವ್ಯಾಪಾರ ರಿಯಾಯಿತಿಗಳನ್ನು ಪಡೆಯಲು ಮೊಗಲ್‌ ದೊರೆ ಜಹಂಗೀರ್ನ ಆಸ್ಥಾನಕ್ಕೆ ಬಂದನು.

ಪೋಚು೯ಗೀಸರನ್ನು  ಸೋಲಿಸಿದಾಗ ಅದರಿಂದ ಪ್ರೇರೇಪಿತನಾದ ಜಹಂಗೀರ್‌ ವ್ಯಾಪಾರ ಮಾಡಲು ಅನುಮತಿ ನೀಡಿದರು.

7. 1613 ರಲ್ಲಿ ಸೂರತ್ನಲ್ಲಿ ಪ್ರಪ್ರಥಮ ವ್ಯಾಪಾರ ಕೊಟೀಯನ್ನು ಸ್ಥಾಪಿಸಿದರು.

8. 1615 ರಲ್ಲಿ ಸರ್‌ ಥಾಮಸ್‌ ರೋ ಬ್ರಿಟನ್‌ ದೊರೆ 1ನೇ ಜೇಮ್ಸನ ರಾಯಭಾರಿಯಾಗಿ ಮೊಘಲ್‌ ದೊರೆ ಜಹಂಗೀರ್ನ ಆಸ್ಥಾನಕ್ಕೆ ಬಮದು 1618 ರವರೆಗೆ ಅಲ್ಲಿಯೇ

ಇದ್ದು ಜಹಂಗೀರ್ನ ಪ್ರೀತಿ ವಿಶ್ವಾಸಗಳಿಸಿಹಲವಾರು ವ್ಯಾಪಾರ ರಿಯಾಯಿತಿಗಲನ್ನು  ಪಡೆದನು. ಇದರಿಂದಾಗಿ ಆಗ್ರಾ, ಅಹಮ್ಮದಾಬಾದ, ಬ್ರೋಜ್‌, ಬರೋಡಾದಲ್ಲಿ ವ್ಯಾಪಾರ ವಸಾಹತುಗಲನ್ನು ಸ್ಥಾಪಿಸಿದರು.


ಪ್ರಶ್ನೆ 2.   ಮದ್ರಾಸ್‌ ಸ್ಥಾಪನೆ ( ಕ್ರಿ.ಶ. 1639) ಬಗ್ಗೆ ತಿಳಿಸಿ

1. ಆಂಗ್ಲ ಅಧಿಕಾರಿ ಫಾನ್ಸಿಸ್‌ ಡೇ ಅಧುನಿಕ ಮದ್ರಾಸ್ ನಲ್ಲಿ ನಿವೇಶನವೊಂದನ್ನು ಖರೀದಿಸಿ ಅಲ್ಲಿ ಸೇಂಟ್‌ ಜಾಜ್‌೯ ಎಂಬ ಕೊಟೆಯನ್ನು ಕಟ್ಟಿಸಿ ಅದರೊಳಗೆ ಉಗ್ರಾಣವನ್ನು ಸ್ಥಾಪಿಸಿದನು. 

ಈ ಕೋಟೆಯ ಸುತ್ತ ಮದ್ರಾಸ್‌ ನಗರ ಬೆಳೆಯಿತು.

2.ಮದ್ರಾಸ ನಗರದ ಮಿಮಾ೯ಪಕ ಎಂದರೆ ಪ್ರಾನ್ಸಿಸ್‌ ಡೇ.

3. ಇದು ಭಾರತದಲ್ಲಿ ಬ್ರಿಟಿಷ್‌ ಕಂಪನಿಯ ಒಡೆತನಕ್ಕೆ ಒಳಪಟ್ಟ ಮೊದಲ ಭೂಮಿ.


ಪ್ರಶ್ನೆ 3.  ಬಾಂಬೆ ಕಂಪನಿಯ ಕೈ ವಶ (ಕ್ರಿ.ಶ 1668) ಬಗ್ಗೆ ತಿಳಿಸಿ

1. ಕ್ರಿ.ಶ 1661 ರಲ್ಲಿ ಬ್ರಿಟನ್‌ ದೊರೆ 2ನೇ ಜಾಲ್ಸ್‌ ನಿಗೆ ಪೋಚು೯ಗೀಸ್‌ ರಾಜಕುಮಾರಿ ಕ್ಯಾಥರಿನ್‌ ಆಫ್‌ ಬ್ರಿಗಾಂಜಾಳನ್ನು ಮದುವೆ

ಮಾಡಿಕೊಟ್‌ ಆಗ ಪೋಚು೯ ಗೀಸರು ಮುಂಬಯೈನ್ನು ವರದಕ್ಷಿನೇಯಾಗಿ ನೀಡಿದರು.

2. 1668 ರಲ್ಲಿ ದೊರೆ 2ನೆ ಚಾಲ್ಸ್‌೯ ವಾಷಿ೯ಕ 10  ಫೌಂಡ್‌ ಬಾಡಿಗಡಯಂತೆ ಮುಂಬೈಯನ್ನು ಕಂಪನಿಗೆ ನಿಡಿದ ಆರಂಭದಲ್ಲಿ ಮಿನುಗಾರರಿಂದ

ಕೂಡಿದ ಸಣ್ಣ ಹಳ್ಳಿಯಾದ ಬಾಂಬೆ ಕಂಪನೆಯ ಕೈವಶವಾದ ಮೇಲೆ ದೊಡ್ಡ ನಗರವಾಗಿ ಬೆಳೆಯಿತು.

3. ಕ್ರಿಶ. 1720 ರಲ್ಲಿ ಇಲ್ಲಿಯೂ ಉಗ್ರಾಣವನ್ನು ಕಟ್ಟlayitṳ

4̤ ಮುಂಬೈಯ ಪ್ರಥಮ ಬ್ರಿಟಿಷ್‌ ಅಧಿಕಾರಿ ಜಿರಾಲ್ಟ್‌ ಅಂಗೀಯಾರಸ್.‌


 ಪ್ರಶ್ನೆ 4.  ಕಲ್ಕತ್ತಾ ಸ್ಥಾಪನೆ ( ಕ್ರಿಶ. 1696 - 1698 ) ಬಗ್ಗೆ ತಿಳಿಸಿ

1. 1696 ರಲ್ಲಿ ಹೂಗ್ಲಿ ನದಿ ತೀರದಲ್ಲಿದ್ದ, ಸುತನತಿ ಗೋವಿಂದಪುರ, ಕ್ರಾಲಿಕಟ್‌ ಈ ಮೂರು ಹಳ್ಳಿಗಳ ಸುತ್ತ  ಜಾಬ್‌ ಚಾನಾ೯ಕ್‌ ಎನ್ನುವ ವ್ಯಕ್ತಿ ಒಂದು ಕೋಟೆಯನ್ನು ಕಟ್ಟಿಸಿದ ಅದೇ

ಪೋಟ೯ವಿಲಿಯಂ ಇ ಕೊಟೆಯನ್ನು ಸುತ್ತ ಕಲ್ಕತ್ತಾ ನಗರ ಬೆಳೆಯಿತು.

3. ಜಾಬ್‌ ಚಾನಾ೯ಕ್ನನ್ನು ಕಲ್ಕತ್ತಾ ನಗರದ ನಿಮಾ೯ಪಕ ಎನ್ನುತ್ತೇವೆ.

4. ಅಲ್ಲದೇ 1911 ರವರೆಗೆ ಬ್ರಿಷಷ ಭಾರತದ ರಾಜಧಾನಿ ಕೇಂದ್ರವು ಆಯಿತು.


Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions