Lecture 49 ಕನ್ನಡ ಮಾಧ್ಯಮ ಫ್ರೆಂಚರು, ಡೇನರು

ಪ್ರಶ್ನೆ 1.   ಜಾನ್‌ ಸಮ೯ನ್‌ ನಿಯೋಗ  (ಕ್ರಿ.ಶ 1715) ಬಗ್ಗೆ ತಿಳಿಸಿ

1. 1707 ರಲ್ಲಿ ಔರಂಗಜೇಬ ಸತ್ತ ನಮತರ ಮೊಘಲ್‌ ಆಡಳಿತ ಕುಸಿಯ ತೊಡಗಿತು.

2. 1715 ರಲ್ಲಿ ಜಾನ್‌ ಸಮ೯ನ್‌ ನೇತೃತ್ವದಲ್ಲಿ ನಿಯೋಗವೊಂದನ್ನು ಬಅರತಕ್ಕೆ ಕಳುಹಿಸಿದರು.

3. ಈ ನಿಯೋಗದಲ್ಲಿದ್ದ ಖ್ಯಾತ ಶಸ್ತ್ರ ಚಿಕಿತ್ಸಕ ವೈದ್ಯನಾದ ವಿಲಿಯಂ ಹ್ಯಾಮಿಲ್ಟನ್‌ ಮೊಗಲ್‌ ದೊರೆ ಫರುಕ್ಸಿಯಾರ್ನಿಗಿದ್ದ ರೋಗವನ್ನು ಗುಣಪಡಿಸಿದ.

4.ಇದರಿಂದ ತೃಪ್ತನಾದ ಫರುಕ್ಸಿಯಾರ್‌ ವ್ಯಾಪಾರ ರಿಯಾಯಿಗಳನ್ನೋಳಗೊಂಡ ಒಂದು ಫಮಾ೯ನನ್ನು ಹೊರಿಸಿದ. ಅದನ್ನು 1717 ರಲ್ಲಿ ಸ್ಥಿರಿಕರಿಸಿದ

ಈ ಆದೇಶಗಳಲ್ಲಿರುವ ಅಂಧಗಳೆಂದರೆ

1. ವಾಷಿ೯ಕ 3000 ರೂ. ಕೊಡುವುದರ ಮುಲಕ ಬಂಗಾಲದಲ್ಲಿ ಸುಂಕ ರಹಿತ ವ್ಯಾಪಾರ ಮೂಲಕ ಬಂಗಾಳದಲ್ಲಿ ಸುಂಕ ವ್ಯಾಪಾರ ಮಾಡುವದು.

2. ವಾಷಿ೯ಕ 10000 ರೂ. ಕೊಡುವುದರ ಮುಲಕ ಸೂರತ್ ನಲ್ಲಿ ವ್ಯಾಪಾರ ಮಾಡುವದು.

3. ಬ್ರಿಟಿಷರು ತಮ್ಮ ಸ್ವತ್ತನ್ನು ರಕ್ಷಿಸಿಕೊಳ್ಲಲು ಸೈನ್ಯವನ್ನು ಹೊಮದುವುದು.

4. ಕಂಪನಿಯ ನೌಕರರು ದೇಶದ ಯಾವುದೇ ಭಾಗದಲ್ಲಿ ವಾಸಿಸಬಹುದು.

ಈ ತರಹದ ರಿಯಾಯಿತಿಗಳನೊಳಗೊಂಡ ದೊರೆಯ ಆದೇಶವನ್ನು ಬ್ರಿಟಿಷ್‌ ಕಂಪನಿಯ ಮಾಗ್ನಾಕಾಟ್‌೯ ಎಂದು ಇತಿಹಾಸಕಾರ ಒಮೆ೯ ಕರೆದಿದ್ದಾನೆ.


 ಪ್ರಶ್ನೆ 2.   ಡೇನರು ಬಗ್ಗೆ ತಿಳಿಸಿ

1. ಕ್ರಿಶ 1616 ರಲ್ಲಿ ಡೇನ್‌ ಈಸ್ಠ್‌ ಇಂಡಿಯಾ ಕಂಪನಿ ಸ್ಥಾಪಿತವಾಯಿರು.

2. ಕ್ರಿ.ಶ 1616 ರಿಂದಲೇ ಭಾರತದೊಂದಿಗೆ ವ್ಯಾಪಾರ ಆರಮಭಿಸಿದರು.

3. ಮಚಲಿಪಟ್ಟಣ, ಪೋಟಿ೯ನೋವಾ ಮತ್ತು ಶೇರಾಂಪುರ ಟ್ರಿಂಕೊಬಾರ್ಗಳಲ್ಲಿ ವ್ಯಾಪಾರ ಕೋಠಿಗಳನ್ನು ಸ್ಥಾಪಿಸಿದರು.

4. ಆದರೆ ಇವರಿಗೆ ಪ್ರಬಲರಾಲು ಅವಕಾಶ ದೊರೆಯಲಿಲ್ಲ


ಪ್ರಶ್ನೆ 3.   ಫ್ರೆಂಚರು ಬಗ್ಗೆ ತಿಳಿಸಿ

1. ಫ್ರಾನ್ಸ ದೊರೆ 14 ನೆ ಲೂಯಿಯ ಅಥ೯ಸಚಿವನಾದ ಕೋಲ್ಟಟ್‌೯ನ ಪ್ರಯತ್ನದಿಂದ 1664 ರಲ್ಲ್ ಫ್ರೆಂಚ  ಈಸ್ಟ್‌ ಇಂಡಿಯಾ ಕಂಪನಿ ಸ್ಥಾಪಿತವಾಯಿತು.

ಇದು ಖಾಸಗಿ ಕಂಪನಿಯಾಗಿರದೆ ಸಕಾ೯ರವೇ ಸ್ಥಾಪಿಸಿದ ಒಂದು ಇಲಾಖೆಯಾಗಿತ್ತು.

2. ಕ್ರಿಶ. 1667 - 68 ಫ್ರಾನ್ಸಿಸ್‌ ಕೆರಾನ್‌ ಎನ್ನುವವನು ಸೋರತ್ನಲ್ಲಿ ಪ್ರಪ್ರಥಮ ವ್ಯಾಪಾರ ಕೊಠಿಯನ್ನು ಆರಂಭಿಸಿದನು.

3. 1669 ರಲ್ಲಿ ಮಚಲೀಪಟ್ಟಣದಲ್ಲಿ ವಸಾಹತು ಸ್ಥಾಪಿಲಾಯಿತು.

4. 1674 ರಲ್ಲಿ ಫ್ರಾನ್ಸಿಸ್‌ ಮಾಟಿ೯ನ್‌ ವಾಲಿಕಂಡಪುರಂ ಬಳಿ ಇರುವ ಒಂದುಹಳ್ಳಿಯನ್ನು ಪಡೆದು ಅದನ್ನು ಅಭಿವೃದ್ದಿ ಪಡಿಸಿದ ಅದೇ ಮುಂದೆ ಪಾಂಡಿಚೇರಿ ಎಂದಾಯಿತು.

ಅಲ್ಲದೇ ಫ್ರೆಂಚ್ರ ರಾಜಧಾನಿ ಕೇಂದ್ರವು ಆಯಿತು.

5. ಈತನು ಪಾಂಡಿಚೇರಿಯಲ್ಲಿ ಪೊಟ್‌೯ ಲೂಯಿಸ್‌ ಎಂಬ ಕೊಟೆಯನ್ನು ಕಟ್ಟಿಸಿದನು.

6. 1693 ರಲ್ಲಿ ಡಚ್ಚರ ಮತ್ತು ಫ್ರೆಂಚರ ಮಧ್ಯದ ಹೋರಾಟದಲ್ಲಿ ಪಾಂಡಿಚೇರಿ ಡಚ್ಚರ ವಶವಾಯಿತು. ಆದರೆ ರಿಶ್‌ ವಿಕ್‌ ಒಪ್ಪಂದದಂತೆ ಅದನ್ನು ಫ್ರೆಂಚ್ರಿಗೆ ಹಿಂದಿರುಗಿಸಲಾಯಿತು.






_

Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions