Lecture 53 ಕನ್ನಡ ಮಾಧ್ಯಮ ಬಕ್ಸಾರ ಕದನಕ್ಕೆ ಕಾರಣಗಳು
ಬಕ್ಸಾರ ಕದನಕ್ಕೆ ಕಾರಣಗಳು
ಪ್ರಶ್ನೆ 1. ರಾಜಕೀಯ ಕಾರಣ ಬಗ್ಗೆ ತಿಳಿಸಿ
ಬ್ರಿಟಿಷರು ಮತ್ತು ಮೀರ್ ಕಾಸಿಂ ಇಬ್ಬರು ಬಂಗಾಲದ ಮೇಲೆ ಪರಮಾಧಿಕಾರ ಸ್ಥಾಪಿಸಲು ಮುಂದಾದರು. ಸ್ವಾತಂತ್ರ್ಯ ಪ್ರಿಯನಾದ ಮೀರ್ ಕಾಸಿಂ ತಮ್ಮ
ಕೈಗೊಂಬೆಯಾಗಿರಲು ಬ್ರಿಟಿಷೆಉ ಬಯಸಿದರೆ ಮೀರ್ ಕಾಸಿಂ ಬಯಸಿದನು.
ಇದು ಸಂಘಷ೯ಕ್ಕೆ ದಾರಿ ಮಾಡಿಕೊಟ್ಟಿತು.
ಪ್ರಶ್ನೆ 2. 2ನೇ ಆಲಂನ ಪ್ರಕರಣ ಬಗ್ಗೆ ತಿಳಿಸಿ
ಮೊಗಲ್ ದೊರೆ 2ನೇ ಆಲಿಂಗೀರನ ಮರಣಾ ನಂತರ ಅವನ ಮಗ ಷಹಜಾದ್ 2ನೇ ಷಹಜಾದ್ 2ನೇ ಷಾ ಆಲಂ ಎಂಬ ಹೆಸರಿನೊಂದಿಗೆ ಮೊಗಲ್ ದೊರೆಯಾಗಿ ಅಧಿಕಾರವನ್ನು ಒಪ್ಪಲಿಲ್ಲ. ಇದು ಬ್ರಿಟಿಷರ ಕೋಪಕ್ಕೆ ಕಾರಣವಾಯಿತು.
ಪ್ರಶ್ನೆ 3. ರಾಮನಾರಾಯಣನ ಪ್ರಕರಣ ಬಗ್ಗೆ ತಿಳಿಸಿ
ಮೀರಕಾಸಿಂ ಉಚ್ಛಾಟಿತ ದಿವಾನ ರಾಮನಾರಾಯಣನಿಗೆ ಬ್ರಿಟಿಷರು ಆಶ್ರಯ ನೀಡಿದ್ದರು. ಅವನ್ನು ತನಗೆ ಒಪ್ಪಿಸುವಂತೆ ಮಿಋಕಾಸಿಂ
ಕೇಳಿದಾಗ ವ್ಯಾನ್ಸಿಟಾಟ೯ ಒಪ್ಪಿಸಿದನು, ಇವರಿಮದ ಮಿಋಕಾಸಿಂ ಬ್ರಿಟಿಷರನ್ನು ಎದುರಿಸುವ ಧೈಯ೯ ತಮದು ಕೊಂಡನು.
ಪ್ರಶ್ನೆ 4. 4. ಆಥಿಕ ಕಾರಣ ಬಗ್ಗೆ ತಿಳಿಸಿ
ಫರುಕ್ಸಿಯಾರ್ ಬಂಗಾಲದಲ್ಲಿ ಸುಂಕರಹಿತ ವ್ಯಾಪಾರ ಮಾಡಲು ದಸ್ತಕಗಳನ್ನು ಕೊಟ್ಟಿದ್ದನು. ಆದರೆ ಈ ರಿಯಾಯಿತಿ ಭಾರತೀಯ ವತ೯ಕರಿಗೆ ಇರಲಿಲ್ಲ.
ಇದನ್ನು ಗಮನಿಸಿ ನವಾಬನು ದಸ್ತಕಗಳನ್ನು ರದ್ದು ಮಾಡಿದನು. ಅಗ ಮೀರ್ ಕಾಸಿಂನನ್ನು ಕೆಳಗಿಲೀಸಿ ಮಿಋ ಜಾಫರ್ನನ್ನು ಬಂಗಾಲದ ನವಾಬನನ್ನಾಗಿಸಲಾಯಿತು.
ಇದರಿಂದ ಕೊಪಗೊಂಡ ಮೀರಕಾಸಿಂ ಪಾಟ್ನಾದ ಮೇಲೆ ದಾಳಿ ಮಾಡಿದಾಗ ಬ್ರಿಟಿಷರ ಅಧಿಕಾತಿ ಎಲ್ಲಿಸ್ ಪಾಟ್ನಾವನ್ನು ವಶಪಡಿಸಿಕೊಂಡು 148 ಜನ ಯುರೋಪಿಯನ್ರನ್ನು
ಕೊಂದು ಹಾಕಿದನು. ಕೊನೆಗೆ ಮೇಜರ್ ಆಯಡಮ್ಸ್ನನನ್ನು ಎದುರಿಸಲಾಗದೆ ಸೋತು ಔದ್ ಗೆ ಹೋದನು.
ಪ್ರಶ್ನೆ 5. ಬಕ್ಸಾರ್ ಕದನ (ಕ್ರಿ.ಶ 1764 ಅಕ್ಟೋಬರ್ 22) ಬಗ್ಗೆ ತಿಳಿಸಿ
ಔಧ್ ನವಾಬ ಶುಜ್ - ಉದ್- ದೌಲ್ ಮೊಘಲ್ ದೊರೆ 2ನೆ ಷಾ ಅಲಂ ಮತ್ತು ಮೀತ್ಕಾಸಿಯ ಒಂದು ತ್ರಿಕೂಟವನ್ನು ರಚಿಸಿಕೊಂಡು, ಕ್ರಿ.1764 ಅಕ್ಟೋಬರ್ 22 ರಂದು ಬಿಹಾರದ ಬಕ್ಸಾರ
ಎಂಬಲ್ಲಿ ಬ್ರಿಟಿಷರ ಮೇಜರ್ ಹೆಕ್ಟೇರ್ ಮನ್ರೋನನ್ನು ಎದುರಿಸಿದರು. ಇದೇ ಬಕ್ಸಾರ್ ಕದನ ಈ ಯುದ್ದದಲ್ಲಿ ಸೊತ ಶುಜ್ - ಉದ್-ದೌಲ್ ರೋಹಿಲ್ ಖಂಡಕ್ಕೆ ಓಡಿ ಹೋದನು. ಮೊಘಲ್ ದೊರೆ 2ನೇ ಷಾ ಅಲಂ ಬ್ರಿಟಿಷರೊಂದಿಗೆ ಹೊಂದಿಕೊಂಡು ಕ್ರಿ.ಶ 1765 ರಲ್ಲಿ ರಾಬಟ್‌೯ ಕ್ಲೈವ್ನೊಂದಿಗೆ ಅಲಹಾಬಾದ್ ಒಪ್ಪಂದ ಮುಕ್ತಾಯ ಹಾಡಿದನು.
ಪ್ರಶ್ನೆ 6. ಒಪ್ಪಂದದ ಕರಾರುಗಳು ಬಗ್ಗೆ ತಿಳಿಸಿ
ಬಂಗಾಳದಲ್ಲಿ ರಾಬಟ೯ ಕ್ಲೈವ್ ದ್ವಿಮುಖ ಸಕಾ೯ರ ಪದ್ದತಿ ಜಾರಿಗೆ ಬಂದಿತು.
1. ದಿವಾನಿ ಆಡಳಿತ (ಕಂದಾಯ ವಸೂಲಿ) ಬ್ರಿಟಿಷರ ಬಳಿ ಉಳಿಯಿತು
2. ನಿಜಾಮತ್ ಆಡಲೀತ (ನಾಗರಿಕ ಕ್ರಿಮಿನಲ್, ರಕ್ಷಣೆ) ಇದು ನವಾಬನ ಬಳಿ ಉಳಿಯಿತು.
3. ಔದ್ ನ ಅಲಹಾಬಾದ್ ಮತ್ತು ಕಾರಾ ಪ್ರದೇಶಗಳನ್ನು ಮೊಘಲ್ ದೊರೆಗೆ ಬಿಟ್ಟುಕೊಡಲಾಯಿತು.
4. ಉಳಿದ ಔದ್ ನ್ನು ಔದ್ ನ ನವಾಬನಿಗೆ 50 ಲಕ್ಷಕ್ಕೆ ಮಾರಲಾಯಿತು.
5. ರಾಬಟ್‌೯ ಕ್ಲೈವ್ ಎರಡನೆಯ ಷಾ ಆಲಂನಿಮದ ಬಂಗಾಲದಲ್ಲಿ ದಿವಾನಿ ಹಕ್ಕನ್ನು ಪಡೆದನು.