Lecture 54 ಕನ್ನಡ ಮಾಧ್ಯಮ ಸಿಪಾಯಿದಂಗೆ
ಸಿಪಾಯಿದಂಗೆ 1857 ದಂಗೆಗೆ ಕಾರಣಗಳು
ಪ್ರಶ್ನೆ 1.ರಾಜಕೀಯ ಕಾರಣ ಬಗ್ಗೆ ತಿಳಿಸಿ
1.ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ನೀತಿ
ಕ್ರಿ.ಸ. 1848 ರಲ್ಲಿ ಲಾಡ್‌೯ ಡಾಲಹೌಸಿ ಜಾರಿಗೆ ತಮದ ಈ ನೀತಿಯಿಮದ ಹಲವಾರು ದೇಶಿಯ ರಾಜರು ತಮ್ಮ ಸಂಸ್ಥಾನವನ್ನು ಕಳೆದುಕೊಂಡರು
ಈ ನೀತಿಗೆ ಬಲಿಯಾದ ಮೊದಲ ರಾಜ್ಯ ಸಾತಾರ (1848)
2. ಸಹಾಯಕ ಸೈನ್ಯ ಪದ್ದತಿ
ಕ್ರಿ..ಶ 1798 ರಲ್ಲಿ ಲಾಡ್‌೯ ವೆಲ್ಲೆಸ್ಲಿ ಜಾರಿಗೆ ತಂದ ಈ ನೀತಿಯಿಂದ ದೇಶಿಯ ರಾಜರು ಬ್ರಿಟಿಷರ ಸೈನ್ಯವನ್ನು ತಮ್ಮ ರಾಜ್ಯದಲ್ಲಿ ಇಟ್ಟುಕೊಳ್ಳ ಬೇಕಿತ್ತು. ಅಲ್ಲದೇ ಆ ಸೈನ್ಯದ ಖಚು೯ ವೆಚ್ಚ ನೋಡಿಕೊಳ್ಳಬೇಕಿತ್ತು ಖಚು೯ ವೆಚ್ಚನೀಡದಿದ್ದರೆ ಪ್ರದೇಶಗಳನ್ನೆ ಬಿಟ್ಟು ಕೊಡಬೇಕಿತ್ತು ಇದರಿಂದ ಪ್ರದೇಶಗಳನ್ನೇ ಬಿಟ್ಟು ಕೊಡಬೇಕಿತ್ತು ಖಚು೯ ವೆಚ್ಚ ನೀಡಿದಿದ್ದರೆ ಪ್ರದೇಶವನ್ನು ಕಳೆದುಕೊಂಡು ಬ್ರಿಟಿಷರ ವಿರೋಧಿ ಮನೋಭಾವ ಬೆಳೆಸಿಕೊಂಡರು.
3. ನಿವೃತ್ತಿ ವೇತನ ಮತ್ತು ಬಿರುದು ಬಾವಲಿ ರದ್ದತಿ
2ನೇ ಬಾಜಿರಾಯನ ದತ್ತು ಪುತ್ರ ನಾನಾ ಸಾಹೇಬನಿಗೆ ನೀಡುತ್ತಿದ್ದ ವಾಷಿ೯ಕ 8 ಲಕ್ಷರೂ. ನಿವೃತ್ತಿ ವೇತನವನ್ನು ನಿಲ್ಲಿಸಿ ಅವನಿಗಿರುವ ಬ್ರಿಟಿಷ್ ವಿರೋಧಿ ಮನೊಭಾವ ಬೆಳೆಯಿತು
ಪ್ರಶ್ನೆ 2.. ಆಡಳಿತಾತ್ಮಕ ಕಾರಣ ಬಗ್ಗೆ ತಿಳಿಸಿ
1.ಭಾರತದ ಆಡಳಿದಲ್ಲಿಯ ಉನ್ನತ ನಾಗರಿಕ ಮತ್ತು ಸೈಸಿಕ ಹುದ್ದೆಗಳು ಬ್ರಿಟಿಷರ ಪಾಲಾಗಿದ್ದು ಕೆಳದಜೆ೯ಯ ಹುದ್ದೆಗಳು ಮಾತ್ರ ಭಾರತೀಯರಿಗೆ ಮೀಸಲಾಗಿದ್ದವು.
2. ಬ್ರಿಟಿಷರು ತಮ್ಮ ಸ್ವಹಿತಕ್ಕಾಗಿ ಜಾರಿಗೆ ತಂದ ಖಾಯಂ ಜಮೀನ್ದಾರಿ ಪದ್ದತಿ (1793- ಲಾಡ೯ ಕಾನ೯ ವಾಲೀಸ್) ರೈತವಾರಿ ಪದ್ದತಿ (1820 - ಥಾಮಸ್ ಮನ್ರೊ) ಗಲೂ ಭಾರತದ ಪದ್ದತಿ (1833 - ವಿಲಿಂ ಬೆಂಟಿಂಕ್ ) ಗಳು ಭಾರತದ ಆಡಳಿತಕ್ಕೆ ಹೊಸದಾಗಿದ್ದವು.
ರೈತರಿಗೆ ಇವು ಅತ೯ವಾಗದೆ ಬ್ರಿಟಿಷರ ವಿರುದ್ದ ಹೋರಾಡಲು ಮನಸ್ಸು ಮಾಡಿದರು.
ಪ್ರಶ್ನೆ 3. ಆಥಿ೯ಕ ಕಾರಣಗಳು ಬಗ್ಗೆ ತಿಳಿಸಿ
1.ಕಚ್ಚಾವಸ್ತುಗಳ ಲೂಟಿ
ಇಂಗ್ಲೇಂಡಿನಲ್ಲಾದ ಕೈಗಾರಿಕಾ ಕ್ರಾಮತಿಯಿಮದ ಭಾರತದ ಕಚ್ಚಾ ವಸ್ತುಗಲೂ ಇಂಗ್ಲೇಂಡಿಗೆ ಹರುದು ಹೋಗು ಭಾರತಕ್ಕೆ ಅಪಾರ ನಷ್ಟವಾಯಿತು.
2.ಗುಡಿ ಕೈಗಾರಿಕೆಗಳ ನಾಶ
ಉನ್ನತ ತಂತ್ರಜ್ಙಾನದಿಂದ, ಗುಣಮಟ್ಟದಿಂದ ಸಿದ್ದವಾದ ಅಗ್ಗದ ವಸ್ತುಗಳ ಎದುರು ಭಾರತದ ಸಾಂಪ್ರಾದಾಯಿಕ ವಸ್ತುಗಳು ಸ್ಪಧಿ೯ಸಲಾಗದೆ ಗುಡಿ ಕೈಗಾರಿಕೆಗಳು ನಾಶಹೊಂದಿದವು. ಇದರಿಂದ ಆಥಿ೯ಕ ಹದಗೆಟ್ಟು ಬ್ರಿಟಿಷ ವಿರೋಧಿ ಮನೋಭಾವ ಬೆಳೆಯತೊಡಗಿತ್ತು
ಪ್ರಶ್ನೆ 4. ಸಾಮಾಜಿಕ ಕಾರಣಗಳು ಬಗ್ಗೆ ತಿಳಿಸಿ
ಬ್ರಿಟಿಷರ ಆಡಳಿತದಲ್ಲಿ ಸತಿ ಪದ್ದತಿ, ಬಾಲ ವಿವಾಹ,ಹೆಣ್ಣು ಶಿಶು ಹತ್ಯೆ ಈ ಮುಂತಾದ ಅನಿಷ್ಟ ಪದ್ದತಿಗಳನ್ನು ನಿಲ್ಲಿಸಿದರು. ಅಲ್ಲದೆ ವಿಧವಾ ಪುನವಿ೯ವಾಹ ಅಂತರಜಾ೯ತಿ ವಿವಾಹ ಜಾರಿಗೆ ಬಂದವು. ಇದು ಸಂಪ್ರದಾಯಸ್ಥ ಭಾರತೀಯರಿಗೆ ಇಷ್ಟವಾಗಲಿಲ್ಲ.
ಭಾರತದಲ್ಲಿ ಡಾಲ್ ಪರಿಚಯಿಸಿದ ರೈಲು ವ್ಯವಸ್ಥೆ ತಮ್ಮ ಜಾತಿ ಧಮ೯ ಕೆಡಿಸುವ ಕುತಂತ್ರ ಎಂದು ಭಾರತೀಯರು ಕೆರಳಿದರು.