Lecture 4 ಕನ್ನಡ ಮಾಧ್ಯಮ ಉತ್ತರ ವೇದಕಾಲ

  ಪ್ರಶ್ನೆ 1.   ಉತ್ತರ ವೇದಕಾಲದ ರಾಜಕೀಯ ಜೀವನ ಬಗ್ಗೆ ತಿಳಿಸಿ?



1. ರಾಜ ಸವಾ೯ಧಿಕಾರಿಯಾದನು

2. ವಂಶ ಪಾರಂಪರಿಕ ಆಳ್ವಿಕೆ  ಪ್ರಾರಂಭವಾಯಿತು.

3. ರಾಜ ಜನರಿಂದ ಬಲಿ ಮತ್ತು ಭಾಗ ಎಂಬ ತೆರಿಗೆ ವಸೂಲಿ ಮಾಡಲು ಪ್ರಾರಂಭಿಸಿದನು.

4.ಸಭಾ ಮತ್ತು ಸಮಿತಿಗಳು ತಮ್ಮ ಅಸ್ತಿತ್ವವನ್ನು ಕಳೆದುಕೂಂಡವು.

5.  ವಿಧಾತ್ತ ಸಂಪೂಣ೯  ನಾಶವಾಯಿತು.

6. ರಾಜ ತನ್ನ ಸಾಮಥ್ಯ೯ ಹೆಚ್ಚಿಸಿಕೊಳ್ಳಲು   ಕೆಲವು ಯಾಗಗಳನ್ನು ಕೈಗೊಂಡನು

a. ರಾಜಸೂಯ  ;  ರಾಜ ತಾನು ಅಧಿಕಾರಕ್ಕೆ ಬರುವ ಸ೦ಧಭ೯ದಲ್ಲಿ ಕೈಗೊಳ್ಳುವ ಯಾಗವಾಗಿತ್ತು.

b̤ ವಾಜಪೇಯ  :  ರಾಜ ಜನರ ಮೇಲೆ ತನ್ನ ಶಕ್ತಿ ಸಾಮಥ್ಯ೯  ತೋಪ೯ಡಿಸಲು ಕೈಗೊಳ್ಳುವ ಯಾಗ.( ರಥ ಸ್ಪಧೆ೯)

 c̤   ಅಶ್ಶಮೇಧ  :  ಇದು ರಾಜ ತನ್ನ ಸಾಮ್ರಾಜ್ಯ ವಿಸ್ತರಣೆಗಾಗಿ ಕೈಗೊಳ್ಳುವ ಯಾಗವಾಗಿತ್ತು.

d̤   ರಾಜ ಜನರಿಂದ ದೂರ ಉಳಿಯಲು ಪ್ರಯತ್ನಿಸಿ   ಯುದ್ದಗಳಲ್ಲಿ ಜಯಿಸುವುದೇ  ತನ್ನ ಜೀವನದ ಪರಮ ಗುರಿಯೆಂದು ಭಾವಿಸಿದನು.


ಪ್ರಶ್ನೆ 2. ಉತ್ತರ ವೇದಕಾಲದ  ಸಾಮಾಜಿಕ ಜೀವನದ ಬಗ್ಗೆ ತಿಳಿಸಿ



1.  ವಣ೯ ವ್ಯವಸ್ಥೆ  ಜಾರಿಯಲ್ಲಿತ್ತು. ವಣ೯ಗಳು, ಜನನಕ್ಕಾಧಾರವಾಗಿ ನಿಧ೯ರಿಲಾಗಿತ್ತು.

2.  ವಣ೯ಗಳ ಮಧ್ಯ ಸಹಭೋಜನೆ, ವೈವಾಹಿಕ ಸಂಬಂಧಗಳು ನಿಂತು ಹೊದವು.

3.ಮಹಿಳೆಯರ  ಸ್ಥಾನಮಾನ  ಶೋಷಣೆಯ ಸ್ಥಿತಿ   ತಲುಪಿದವು.

4.  ಬಾಲ್ಯವಿವಾಹ, ವರದಕಿ಼ಣೆ, ಸತಿ ಸಹಗಮನ ಪದ್ದತಿ, ಪರದಾ ಪದ್ದತಿ,  ಘೋಷಾ ಪದ್ದತಿ ಮತ್ತು ಬಹುಪತ್ನಿತ್ವ ದಂತಹ ಅನಿಷ್ಟ ಪದ್ದತಿಗಳು ಬೆಳೆದು ಬಂದವು.



ಪ್ರಶ್ನೆ 3.  ವಿವಾಹದ ಪ್ರಕಾರಗಳು ಯಾವುವು?



  ಸಮಾಜದಲ್ಲಿ ವಿವಿಧ ರೀತಿಯ ವಿವಾಹಗಳು ಕಂಡುಬರುತ್ತಿದ್ದವು. ಅವುಗಳೆಂದರೆ

 1. ಬ್ರಹ್ಮ  :  ಒಂದೇ ವಣ೯ದ ಗಂಡು ಹೆಣ್ಣು ವಧು ದಕಿ಼ಣೆಯೊಂದಿಗೆ  ಶಾಸ್ರೋಕ್ತವಾಗಿ ವಿವಾಹವಾಗುವುದು.  

2.ದೈವ : ದಕ್ಷಿಣೆಯ ರೂಪದಲ್ಲಿ ವಧುವನ್ನು ತಂದೆ ದಾನ ಮಾಡುವುದು 

3. ಅಷ೯ ;  ವಧುದಕ್ಷಿಣೆ ರೂಪದಲ್ಲಿ ಎತ್ತು ಮತ್ತು ಹಸುಗಳನ್ನು ಪಡೆದು ಕನ್ಯಾದಾನ ಮಾಡುವುದು  

 4. ಪ್ರಜಾಪತಿ : ವಧುದಕ್ಷಿಣೆ ಮತ್ತು ವರದಕ್ಷಿಣೆ ಇಲ್ಲದೆ ಮದುವೆ ಮಾಡುವುದು.

3. ಗಂಧವ೯  : ಪರಸ್ಪರ ಪ್ರಿತಿಸಿ, ಸ್ವಯಂವರದ ಮೂಲಕ ವಿವಾಹವಾಗುವುರು.

4.  ಅಸುರ  :  ವಧುವನ್ನು ಖರೀಧಿಸಿ ವಿವಾಹವಾಗುವುದು.

 5. ಪೈಶಾಚ  ;  ಯುವತಿಯು ಪ್ರಜ್ನಾಹೀನ  ಸ್ತಿತಿಯಲ್ಲಿದ್ದಾಗ ಶೀಲ ಭ೦ಗ ಮಾಡಿ ಮದುವೆಯಾಗುವುದು.

6. ರಾಕ್ಷಸ  :   ಅಪಹರಿಸಿ, ಸೆರೆ ಹಿಡಿದು ವಿವಾಹವಾಗುವುದು.



  ಪ್ರಶ್ನೆ 4.    ಉತ್ತರ ವೇದಕಾಲದ  ಧಾಮಿ೯ಕ ಜೀವನ ಬಗ್ಗೆ ತಿಳಿಸಿ?



a̤   ಇ೦ದ್ರ ತನ್ನ ಅಸ್ತಿತ್ವ  ಕಳೆದುಕೊ೦ಡನು.

b̤ ಉತ್ತರ ವೇದ ಕಾಲದ ಪ್ರಮುಖ ದೇವರು ಪ್ರಜಾಪತಿ ( ಶಿವ,ಮಹಾದೇವ)

 c̤ ಉತ್ತರವೇದ  ಕಾಲದಲ್ಲಿ33 ದೇವರುಗಳನ್ನು ಕಾಣುತೇವೆ.
 
11  ಸ್ವಗ೯ದಲ್ಲಿ
11  ಆಕಾಶದಲ್ಲಿ
11  ಸೃಷ್ಷಿಯಲ್ಲಿ ಎಂದು ಹೇಳಲಾಗಿದೆ.

7̤  ಯಗ್ನ ಯಾಗಾದಿಗಳು  ಕಠಿಣ ಮತ್ತು ವೆಚ್ಚದಾಯಕವಾದವು.

8. ಪೂರೊಹಿತ ವಗ೯ 16 ಸಂಸ್ಸಾರಗಳು ಜಾರಿಗೆ ತಂದಿತು. ಈ ಸ೦ಸ್ಕಾರಗಳು   ಕಡ್ಡಾಯವಾಗಿಯೇ ಆಚರಿಸಬೇಕ   ಈ ಸ೦ಸ್ಕಾರಗಳು   ಆಚರಿಸಲು ಪುರೋಹಿತ ಕಡ್ಡಾಯವಾಗಿ ಬೇಕೆಂದು ನಿಯಮ ಜಾರಿಗೆ ಬಂದಿತು. ಪುರೋಹಿತನಿಗೆ  ಕೈ ತುಂಬ ದಕ್ಷಿಣೆ ಕೊಟ್ಟು ಕಳುಹಿಸುವ ಪದ್ದತಿ ರೂಢಿಗೆ ಬಂದಿತು.

Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions