ಅಥ೯ ಶಾಸ್ರ್ತ 230

 1. ಈ ಕೆಳಗಿನ ಪ್ರಶ್ನೆಗಳಿಗೆ ಸಿಯಾ ಉತ್ತರವನ್ನು ಆರಿಸಿ.

1. ಸೌರವ್ಯೂಹದಲ್ಲಿರುವ  ಒಟ್ಟು ಗ್ರಹಗಳು?

ಎ) 9  ಬಿ) 8

ಸಿ) 10  ಡಿ) 11

ಉತ್ತರ : 1

2. 2006 ರಲ್ಲಿ ಅಂತರರಾಷ್ಟ್ರೀಯ ಖಗೋಳಿಕ ಸಂಘವು ಗ್ರಹಗಳ ಪಟ್ಟಿಯಿಂದ ಯಾವುದನ್ನು ಹೊರಗಿಟ್ಟಿದೆ?

ಎ) ಪ್ಲೋಟೋ ಬಿ) ಬುಧ

ಸಿ) ಶುಕ್ರ  ಡಿ) ಗುರು

ಉತ್ತರ : ಎ

3. ಸೂಯ೯ನಿಗೆ ಅತೀ ಹತ್ತಿದಲ್ಲಿರುವ ಗ್ರಹ ಯಾವುದು?

ಎ) ಚಂದ್ರ  ಬಿ) ಮಂಗಳ

ಸಿ) ಬುಧ  ಡಿ) ಭೂಮಿ

ಉತ್ತರ : ಸಿ

4. ಭೂಮಿಗೆ ಅತೀ ಹತ್ತಿರದಲ್ಲಿರುವ ಗ್ರಹ ಯಾವುದು?

ಎ) ಶುಕ್ರ  ಬಿ) ಬುಧ

ಸಿ) ಚಂದ್ರ ಡಿ) ಯುರೇನ್‌

ಉತ್ತರ : ಎ

5. ಅಮೃತ ಶಿಲೆಗೆ ( marble) ಯು ಯಾವ ಸೀಲೆಯ ರೂಪಾಂತರಗೊಂಡ ಸೀಲೆಯಾಗಿದೆ?

ಎ) ಮರಳುಕಲ್ಲು  ಬಿ) ಸುಣದ ಕಲ್ಲು

ಸಿ) ಶೇಲ್‌ ಡಿ) ಬಸ್ಟಾಲ್‌

ಉತ್ತರ :ಬಿ

6. ಭೂಮಿಗಿರುವ ಏಕೈಕ ನೈಸಗಿ೯ಕ ಉಪಗ್ರಹ ಯಾವುದು?

ಎ) ಚಂದ್ರ  ಬಿ)ಬುಧ

ಸಿ) ನೀಲಿ  ಡಿ) ಬಿಳಿ

ಉತ್ತರ : ಎ

7. ಗಗನ ನೌಕೆಯೋಳಗಿರುವ ಖಗೋಳಯಾನಿಗೆ ಆಕಾಶವಯ ಹೇಗೆ ಕಂಡು ಬರುತ್ತದೆ?

ಎ) ಕಪ್ಪು  ಬಿ) ಕೆಂಪು

ಸಿ) ನೀಲಿ  ಡಿ) ಬಿಳಿ

ಉತ್ತರ : ಎ

8. ಆಲಿಕಲ್ಲು ಮಳೆ ಯಾವುದರಿಂದ ಉಂಟಾಗುತ್ತದೆ?

ಎ) ಉತಖ್ಖನನ (sublimation)

ಬಿ) ಘನೀಕರಣ ( Freezing)

ಸಿ) ಸಾಂದ್ರಿಕರಣ (condensation)

ಡಿ) ಸಂವಹನ (convection)

ಉತ್ತರ : ಸಿ

9. ಮಂಗೇಲನೆ ಜಲಸಂಧಿಯು ಎಲ್ಲಿದ?

ಎ) ಆಫ್ರಿಕಾದ ದಕ್ಷೀಣದ ತುದಿಯಲ್ಲಿ

ಬಿ) ಉತ್ತರ ಅಮೇರಿಕಾದ ಮತ್ತು ಗ್ರೀನ್‌ ಲ್ಯಾಂಡ್‌ ನಡುವೆ

ಸಿ) ದಕ್ಷಿಣ ಅಮೇರಿಕಾದ ದಕ್ಷೀಣದ ತುದಿಯಲ್ಲಿ

ಡಿ) ಜಪಾನ್‌ ಮತ್ತು ಚೀನಾಗಳ ನಡುವೆ

ಉತ್ತರ : ಬಿ

10. ಗಲ್ಪ್‌ ಸ್ಟೀಮ್‌ ಎಂಬ ಸಾಗರ ಪ್ರವಾಹ ಎಲ್ಲಿ ಕಂಡು ಬರುತ್ತದೆ?

ಎ) ಹಿಂದೂ ಮಹಾಸಾಗರ

ಬಿ) ದಕ್ಷಿಣ ಫೆಸಿಫಿಕ್‌ ಸಾಗರ 

ಸಿ) ಅಟ್ಲಾಂಟಿಕ್‌ ಸಾಗರ 

ಡಿ) ಉತ್ತರ ಫೆಸಿಫಿಕ್‌ ಸಾಗರ 

ಉತ್ತರ : ಸಿ

11. ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ?

ಎ) ಭಾರತ ಪಯಾ೯ಯ ದ್ವೀಪದ ದಕ್ಷೀಣ ಆವೃತ್ತ ಪ್ರದೇಶವು ಗರಾನಯಟ್‌ ನಿಂದ ನಿಮಿ೯ತವಾಗಿದೆ.

ಬಿ) ಜಿಪ್ಸಂ ಪದರು ಶಿಲೆಯಾಗಿದೆ

ಸಿ) ಭಾರತದ ಹಿಮಾಲಯ ಪ್ರದೇಶದಲ್ಲಿ ಮಾತ್ರ ನೀಸ್‌ (gneiss) ಶಿಲೆಯು ಕಂಡು ಬರುತ್ತದೆ

ಡಿ) ಕಲ್ಲಿದ್ದಲು ಅಗ್ನಿಶಿಲೆಯಾಗಿದೆ

ಉತ್ತರ : ಬಿ

12. ಮರುಭೂಮಿಯಲ್ಲಿ ಕಂಡು ಬರುವ ಅಧ೯ ಚಂದ್ರಾಕೃತಿಯ ಮರುಳು ದಿಣ್ಣಗಲೀಗೆ ಏನೆನ್ನವರು?

ಎ) ಸಿಫ್‌ ಬಿ) ಪ್ಲಾಯ

ಸಿ) ಬರ್‌ ಕ್ಯಾನ್ಸ್‌ ಡಿ) ಓಯಸಿಸ್‌

ಉತ್ತರ : ಸಿ

13. ಸಿಟಿ ಆಫ್‌ ಗೋಲ್ಡನ್‌ ಗೇಟ್‌ ಎಂದು ಯಾವ ನಗರವನ್ನು ಕರೆಯುತ್ತಾರೆ

ಎ) ಈಜಿಪ್ಟ್‌ ಬಿ) ಸ್ಯಾನ್‌ ಫ್ರಾಸನಿಸಿಸ್ಕೊ

ಸಿ) ರೋಮ್‌  ಡಿ) ಮೆಕ್ಸಿಕೊ ಸಿಟಿ

ಉತ್ತರ : ಬಿ

14. ಹ್ಯಾಲಿ ಧೂಮಕೇತವು ಎಷ್ಟು ವಷ೯ಗಳಿಗೊಮ್ಮೆ ಭೂಮಿಯ ಸಮೀಪಕ್ಕೆ ಬರುತ್ತದೆ?

ಎ) 50 ವಷ೯ಗಳು  ಬಿ)76 ವಷ೯ಗಳು

ಸಿ) 85 ವಷ೯ಗಳು  ಡಿ) 90 ವಷ೯ಗಳು

ಉತ್ತರ : ಬಿ

15. ಪ್ರಪಂಚದ ಅತಿ ವಿಸ್ತಾರವಾದ ಮರಭೂಮಿ ಯಾವುದು?

ಎ) ಥಾರ್‌ ಬಿ) ಗೋಬಿ

ಸಿ) ಸಹರಾ ಡಿ) ಇವು ಯಾವುದೂ ಅಲ್ಲ

ಉತ್ತರ : ಸಿ

16. ಮರುಭೂಮಿಯಲ್ಲಿ ನದಿಗಳಿಂದ ಸಂಗ್ರಹಿತವಾಗಿರುವ ಮೆಕ್ಕಲು ಮಣ್ಣಿನ ವಿಸ್ತಾರವಾದ ತಗ್ಗು ಪ್ರದೇಶವನು ಏನೆನ್ನುತ್ತಾರೆ ? 

ಎ) ಬಜಾಡ  ಬಿ) ಬೋಳ್‌ ಸನ್‌

ಸಿ) ಸೀಫ್‌ ಡಿ) ಇವು ಯಾವುದೂ ಅಲ್ಲ

ಉತ್ತರ : ಎ

17. 8ಡಿಗ್ರಿ ಉತ್ತರ 37 ಡಿಗ್ರಿ ಉತ್ತರ ಅಕಾಂಶಗಳ ನಡುವಿರುವ ದೇಶ ಯಾವುದು?

ಎ) ಚೀನಾ ಬಿ) ಪಾಕಿಸ್ತಾನ

ಸಿ) ಬಾಂಗ್ಲಾದೇಶ ಡಿ) ಭಾರತ

ಉತ್ತರ : ಡಿ

18. ಗ್ರೀನ್‌ ಲಾಯಾಂಡ್‌ ಯಾವ ಯುರೋಪಿಯನ್ ದೇಶಕ್ಕೆ ಸೇರಿದೆ?

ಎ) ಸ್ವೀಡನ್‌  ಬಿ) ಫಿನ್‌ ಲ್ಯಾಂಡ್‌

ಸಿ) ಡನ್ಮಾಕ್‌ ಡಿ) ನಾವೆ೯

ಉತ್ತರ : ಸಿ

19. ಭಾರತವು ಚುಕ ಜಲ ವಿದ್ಯುತ್ ಯೋಜನೆಯನ್ನು ಎಲ್ಲಿ ನಿಮಿ೯ಸಿದೆ?

ಎ) ಮೈನ್ಮಾರ್‌  ಬಿ) ಬಾಂಗ್ಲಾದೇಶ

ಸಿ) ನೇಪಾಳ ಡಿ) ಭೂತಾನ್

ಉತ್ತರ : ಡಿ

20. ಬಿಳಿ ಆನೆಗಳ ನಾಡು ಎಂದು ಯಾವ ದೇಶವನನು ಕರೆಯುತ್ತಾರೆ?

ಎ) ಮಲೇಷಿಯಾ ಬಿ) ಭೂತಾನ್‌

ಸಿ) ಥೈಲೆಂಡ್‌  ಡಿ) ಸ್ವಿಟ್ಜರ್ಲ್ಯಾಂಡ್‌

ಉತ್ತರ : ಸಿ

21. ಪ್ರಪಂಚದ ಅತೀ ದೊಡ್ಡ ಸ್ಮಾರಕ ಕ್ವಿಟಲ್‌ ಕಾಟ್ಲಾ ಪಿರಮಿಡ್‌ ಎಲ್ಲಿದೆ?

ಎ) ಪೆರು ಬಿ) ಹವಾಯ್‌

ಸಿ) ಮೆಕ್ಸಿಕೊ ನಗರ  ಡಿ) ಕೈರೋ

ಉತ್ತರ : ಡಿ

22. ನಮ್ಮ ಸೌರವ್ಯವಸ್ಥೆಯ ಯಾವ ಗ್ರಹಗಳು ಉಪಗ್ರಹಗಳನ್ನು ಹೊಂದಿಲ್ಲ?

ಎ) ಮಂಗಳ ಮತ್ತು ಯುರೇನಿಸ್‌

ಬಿ) ಮಂಗಳ ಮತ್ತು ಗುರು

ಸಿ) ಬುಧ ಮತ್ತು ಶುಕ್ರ

ಡಿ) ಶುಕ್ರ ಮತ್ತು ಮಂಗಳ

ಉತ್ತರ : ಸಿ

23. 49 ನೆ ಸಮಾನಾಂತರವು ಯಾವ ದೇಶಗಳ ನಡುವಿನ ಗಡಿರೇಖೆಯಾಗಿವೆ?

ಎ) ಯುಎಸ್‌ಎ ಮತು ಕೆನಡಾ

ಬಿ) ಭಾರತ ಮತ್ತು ಪಾಕಿಸ್ತಾನ

ಸಿ) ಭಾರತ ಮತ್ತು ಚೀನಾ

ಡಿ) ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ

ಉತ್ತರ : ಎ

24. 70 ಡಿಗ್ರಿ ಯಿಂದ 90 ಡಿಗ್ರಿ ಅಕ್ಷಾಂಶದ ಉತ್ತರ ಮತ್ತು ದಕ್ಷಿಣಾಧ೯ ಗೋಳದಲ್ಲಿರುವ ಪ್ರದೇಶ ಯಾವುದು?

ಎ) ಟೈಗಾ ಪ್ರದೇಶ

ಬಿ) ಸಮಶೀತೋಷ್ಣವಲಯದ ಹುಲ್ಲುಗಾವಲು ಪ್ರದೇಶ

ಸಿ) ತಂಡ್ರಾ ಪ್ರದೇಶ

ಡಿ) ಮೆಡಿಟತೇನಿಯನ್‌ ಪ್ರದೇಶ

ಉತ್ತರ : ಸಿ

25. ಭಾರತವು ಒಂದು

ಎ) ದ್ವೀಪ ಸಮುದಾಯ  ಬಿ) ಖಂಡ

ಸಿ) ಪಯಾ೯ಯ ದ್ವೀಪ  ಡಿ) ಸಮುದ್ರದ ಕೊಲ್ಲಿ

ಉತ್ತರ : ಸಿ

26. ಈ ಕೆಳಗಿನವುಗಳಲ್ಲಿ ಅಸ್ಟರೀಯಾದೊಂದಿಗೆ ಗಡಿರೇಖೆ ಹೊಂದಿರದ ಧೇಶ ಬಯಾವುದು?

ಎ) ಜಮ೯ನಿ  ಬಿ) ಹಂಗರಿ

ಸಿ) ಫ್ರಾನ್ಸ್‌  ಡಿ) ಸ್ವಿಡ್ಜರ್‌ ಲ್ಯಾಂಡ್‌

ಉತ್ತರ : ಸಿ

27. ರ್ಯಾಡ್‌ ಕ್ಲಿಪ್‌ ರೇಖೆಯು ಯಾವ ದೇಶಗಳ ನಡುವಿನ ಗಡಿ ರೇಖೆಯಾಗಿದೆ?

ಎ) ಪಾಕಿಸ್ತಾನ ಮತ್ತು ಚೀನಾ

ಬಿ) ಭಾರತ ಮತ್ತು ಪಾಕಿಸ್ತಾನ

ಸಿ) ಭಾರತ ಮತ್ತು ಪಾಕಿಸ್ಥಾನ

ಡಿ) ಭಾರತ ಮತ್ತು ಭೂತಾನ್‌

ಉತ್ತರ : ಸಿ

28. ಸಮತಟ್ಟಾದ ಹಾಗೂ ಕಡಿದಾದ ಅಂಚುಗಳನನು ಒಳಗೊಂ ಎತ್ತರವಾದ ಭೂಭಾಗವನ್ನು ಎನೆಂದು ಕರೆಯುತ್ತಾರೆ?>

ಎ) ಮುಖಜ ಭೂಮಿ

ಬಿ) ಪಯಾ೯ಯ ದ್ವೀಪ

ಸಿ) ಪ್ರಸ್ಥ ಬೂಮಿ

ಡಿ) ಇವು ಯಾವುದೂ ಅಲ್ಲ

ಉತ್ತರ : ಸಿ

29. ಡೈಕ್‌ (dykes) ಗಳು ವಿಶೇಷವಾಗಿ ಎಲ್ಲಿ ನಿಮಾ೯ಣಗೊಂಡಿವೆ?

ಎ) ಪ್ರಾನ್ಸ್‌  ಬಿ) ಬ್ರಿಟನ್‌

ಸಿ) ನಾವೆ೯  ಡಿ) ಹಾಲೆಂಡ್‌

ಉತ್ತರ : ಡಿ

30. ದಿನ ನಿತ್ಯದ ವಾಯುಮಂಡಲದ ಹವಾಮಾನ ಬದಲಾವಣೆಗಲೂ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?

ಎ) ಸಮೋಷ್ಣ ಮಂಡಲ

ಬಿ) ಉಷ್ಣತಾ ಮಂಡಲ

ಸಿ) ಪರಿವತ೯ನಾ ಮಂಡಲ

ಡಿ) ಮಧ್ಯಂತರ ಮಂಡಲ

ಉತ್ತರ : ಸಿ

31. ಧ್ರುವ ಪ್ರದೇಶಗಳಲ್ಲಿ ತೀರಾ ಬಲಯುತವಾಗಿ ಮತ್ತು ಅತೀ ಶೀತಯುತವಾಗಿ ಬೀಸುವ ಮಾರುತಗಳನ್ನು ಏನೆನ್ನುತ್ತಾರೆ?

ಎ) ಟರಾನ್ಯಾಡೋ ಬಿ) ದೃವಿಯ ಮಾರುತಗಳು

ಸಿ) ಟೈಪೂನ್‌  ಡಿ೦ ಬೋರಾ

ಉತ್ತರ : ಬಿ

32. ರಾತಿ ವೇಳೆ ಆಕಾಶದಲ್ಲಿ ಯಾವ ಹ್ರಹವು ಕೆಂಪಾಗಿ ಕಾಣುತ್ತದೆ?

ಎ) ಮಂಗಳ ಬಿ) ಬುದ

ಸಿ) ಗುರು  ಡಿ) ಶನಿ

ಉತ್ತರ : ಎ

33. ಫ್ರಾನ್ಸ್‌ ನಲ್ಲಿ ಸಾಕಷ್ಟು ದ್ರಾಕ್ಷಿ ಬೆಳೆಯುವ ಪ್ರದೇಶವನ್ನು ವಿಶೇಷವಾಗಿ ಏನೆಂದು ಕರೆಯುತ್ತಾರೆ.?

ಎ) ಗೇಮ್‌ ಫಾಮ್‌೯ ಬಿ) ವೈನ್‌ ಯಾಡ್‌೯

ಸಿ) ವಯನ್‌ ಸೆಲ್ಲರ್ಸ  ಡಿ೦ ಗ್ರೇಪ್‌ ಫೀಲ್ಡ್‌

ಉತ್ತರ : ಬಿ

34. ಪನಾಮ ಕಾಲುವೆಯು ಈ ಕೆಳಗಿನ ಯಾವ ಯಾವುದನ್ನು ಜೋಡಿಸುತ್ತದೆ?

ಎ) ಅಟ್ಲಾಂಟಿಕ್‌ ಮತ್ತು ಆಟಿ೯ಕ್‌ ಸಾಗರ

ಬಿ) ಪೆಸಿಫಿಕ್‌ ತ್ತು ಅಟ್ಲಾಂಟಿಕ್‌ ಸಾಗರ

ಸಿ) ಅಂಟಾಟಿ೯ಕ್‌ ಮತ್ತು ಅಟ್ಲಾಂಟಿಕ್‌ ಸಾಗರ

ಡಿ) ಫಿಸಿಫಿಕ್‌ ನಮತ್ತು ಹಿಂದೂ ಮಹಾಸಾಗರ

ಉತ್ತರ : ಬಿ

35.ಟಾರ್‌ ನ್ಯಾಡೋ ( Tornado) ಎಂಬುದು

ಎ) ತೀರಾ ಕಡಿಮೆ ಒತ್ತಡದ ಕೇಂದ್ರ

ಬಿ) ತೀರಾ ಅಧಿಕ ಓತ್ತಡ ಕೇಂದ್ರ

ಸಿ) ಭಾರೀ ಎತ್ತರದ ಸಾಗರ ಅಲೆ

ಡಿ) ಇವು ಯಾವುದೂ ಅಲ್ಲ

ಉತ್ತರ : ಎ

36. ರೋಮ್‌ ನಗರವು ಯಾವ ನದಿಯ ದಡದ ಮೇಲಿದೆ?

ಎ) ರೈನ್‌  ಬಿ) ಎಲ್ಬೆ

ಸಿ) ಡಾನುಬೆ  ಡಿ) ಟೈಬರ್‌

ಉತ್ತರ : ಡಿ

37. ಮಾಲೆ ಯಾವ ದೇಶ ರಾಜಧಾನಿಯಾಗಿದೆ?

ಎ) ಭೂತಾನ್‌ ಬಿ) ಮಾಲ್ಡೀವ್ಸ್‌

ಸಿ) ಮೊನಾಕೋ  ಡಿ) ಕೊಸೊವೊ

ಉತ್ತರ :ಬಿ

38. ಪ್ರಪಂಚದ ಅತೀ ದಟ್ಟ (businest) ಸಾಗರ ವಾಣಿಜ್ಯ ಮಾಗ೯ ಎಲ್ಲಿದೆ?

ಎ) ಹಿಮದೂ ಮಹಾಸಾಗರ

ಬಿ_ ಫೆಸಿಫಿಕ್‌ ಮಹಾ ಸಾಗರ

ಸಿ) ಅಟ್ಲಾಂಟಿಕ್‌ ಸಾಗರ

ಡಿ) ಆಟಿ೯ಕ್‌ ಸಾಗರ

ಉತ್ತರ : ಸಿ

39. ವಿಶ್ವ ವಿಖ್ಯಾತ ಸೆರಂಗೇಡಿ ( serangeti) ವನ್ಯ ಪ್ರಾಣಿ ದಅಮ ಎಲ್ಲಿದೆ?

ಎ) ಜಾಂಬಿಯಾ  ಬಿ) ಉಗಾಂಡ

ಸಿ) ಕೀನ್ಯಾ  ಡಿ) ತಾಂಜೇನಿಯಾ

ಉತ್ತರ : ಎ

40. ಅಂತರರಾಷ್ಟೀಯ ದಿನಾಂಕ ರೇಖೇಯನ್ನು ಯಾವ ರೇಖಾಂಶದಲ್ಲಿ ನಿಗದಿ ಮಾಡಲಾಗಿದೆ?

ಎ) 45 ಡಿಗ್ರಿ  ಬಿ) 180 ಡಿಗ್ರಿ

ಸಿ) 90 ಡಿಗ್ರಿ  ಡಿ) 15 ಡಿಗ್ರಿ

ಉತ್ತರ : ಬಿ

41. ಈ ಕೆಳಗಿನ ಯಾವ ದೇಶವು ಪ್ರಂಚದ ಅತೀ ದಟ್ಟ ಜನಸಂಖ್ಯೆ ದೇಶವಾಗಿದೆ?

ಎ) ಸೋಮಾಲಿಯಾ ಬಿ) ಮದಗಾಸ್ಕರ್‌

ಸಿ) ಮೊನಾಕೋ ಡಿ) ಇಥಿಯೋಪಿಯಾ

ಉತ್ತರ : ಸಿ

42. ಪ್ರಪಂಚದ ಅತಿ ದೊಡ್ಡ ಸಮುದ್ರ ಸೇತುವೆ ಎಲ್ಲಿದೆ?

ಎ) ಚೀನಾ  ಬಿ) ಜಮ೯ನಿ

ಸಿ) ಯುಎಸ್‌ ಎ ಡಿ) ಡೆನ್ಮಾಕ್‌೯

ಉತ್ತರ : ಎ

43. ವಿಸ್ತೀಣ೯ದಲ್ಲಿ ಪ್ರಪಂಚದ ಅತೀ ದೊಡ್ಡ ನಗರ ಯಾವುದು?

ಎ) ಟೋಕಿಯೋ( ಜಪಾಮನ್)‌

ಬಿ) ಮುಂಬಯಿ ( ಭಾರತ) 

ಸಿ) ಮೌಂಟ್‌ ಇಸಾ (ಆಸ್ಟ್ರೀಲಿಯಾ)

ಡಿ) ವಾಷಿಂಗ್ಟನ್‌ ಡಿ.ಸಿ (ಯುಎಸ್‌ ಎ)

ಉತ್ತರ : ಸಿ

44. ಈ ಕೆಳಗಿನ ಯಾವ ದೇಶವು ಅತೀ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿದೆ?

ಎ) ಕೆನಡಾ  ಬಿ) ಯು ಎಸ್‌ ಡ

ಸಿ) ರಷ್ಯಾ  ಡಿ) ಬ್ರೆಜಿಲ್‌

ಉತ್ತರ : ಸಿ

45. ಜಮ೯ನಿ ಮತ್ತು ಪೋಲೆಂಡ್‌ ನಡುವಿಗೆ ಗಡಿ ರೇಖೆಯನು ಹೊಂದಿದೆ?

ಎ) ಮ್ಯಾಗಿನಾಟ್‌  ರೇಖೇ

ಬಿ) 17 ನೇ ಸಮಾನಾಂಶದ

ಸಿ) ಹಿಂಡೆನ್‌ ಬಗ೯ ರೇಖೆ

ಡಿ) ಡುರಾಂಡ್‌ ರೇಖೆ

ಉತ್ತರ : ಸಿ

46. ಔಿಶ್ವದ ಹಣ್ಣಿನ ತೋಟವೆಂದು ಯಾವ ಪ್ರದೇಶವು ಪ್ರಸಿದ್ದೀಯಾಗಿದೆ?

ಎ) ಮಾನಸೂನ್‌ ಪ್ರದೇಶ

ಬಿ) ಉಷ್ಣಮರುಭೂಮಿ

ಸಿ) ಮೆಡಿಟರೆನಿಯನ್‌

ಡಿ) ಉಷ್ಣವಲಯದ ಹುಲ್ಲುಗಾವಲು

ಉತ್ತರ : ಸಿ

47. ದಕ್ಷೀಣ ಅಮೇರಿಕಾದ ಅತಿ ದೊಡ್ಡ ನದಿ ಯಾವುದು?

ಎ) ಪೆರು  ಬಿ) ವಾರಿಸಿಕೊ

ಸಿ) ಅಮೆಜಾನ್‌ ಡಿ) ಪರಾನಾ - ಪರುಗ್ವೆ

ಉತ್ತರ : ಸಿ

48. ರೆಡ ಇಂಡಿಯನ್ಸ್‌ ಈ ಕೆಳಗಿನ ಯಾವ ಭಾಗದ ಮುಲ ನಿವಾಸಿಗಳು?

ಎ) ಉತ್ತರ ಅಮೇರಿಕಾದ ಬಿ) ಎಷ್ಯಾ

ಸಿ) ಯುರೋಪ್‌  ಡಿ) ಅಫ್ರಿಕಾ

ಉತ್ತರ : ಎ

49. ಹೆಸರಾಂತ ಕರಿಬಾ ಅಣೆಕಟ್ಟುಯನ್ನು ಯಾವ ನದಿಗೆ ಅಡ್ಡಲಾಗಿ ನಿಮಿ೯ಸಲಾಗಿದೆ?

ಎ) ಜಾಂಬೇನಿ ಬಿ) ಅಮೆಜಾನ್‌

ಸಿ) ನೈಲ್‌   ಡಿ) ನೈಜರ್]‌

ಉತ್ತರ: ಎ

50. ವಾಯುವ್ಯ ವಷ೯ ವಿಡೀ ನಿರಂತರವಾಗಿ ಹಾಗೂ ಒಂದು ನಿಶ್ಚಿತ ದಿಕ್ಕಿನಲ್ಲಿ ಚಲಿಸುತ್ತಿದ್ದರೆ ಅಮತಹ ಮಾರುತಗಳನ್ನು ನಿಶ್ಚಿತ ದಿಕ್ಕಿನಲ್ಲಿ ಚಲಿಸುತ್ತಿದ್ದರೆ ಅಂತಹ ಮಾರುತಗಳನ್ನು ಏನೆಂದು

ಕರೆಯುತ್ತಾರೆ.

ಎ) ಸ್ಥಳಿಯ ಮಾರುತಗಳು

ಬಿ) ನಿತಂತರ ಮಾರುತಗಳು

ಸಿ) ನಿಯತಕಾಲಿಕ ಮಾರುತಗಳು

ಡಿ) ಇವು ಯಾವುದೂ ಅಲ್ಲ

ಉತ್ತರ : ಬಿ

51. ಪ್ರಪಂಚದ ಅತೀ ಎತ್ತರದ ವಾಸಯೋಗ್ಯ ಕಟ್ಟಡ ಯಾವುದು?

ಎ) ಬುಜ್‌೯ ದುಬೈ ದುಬೈಅ

ಬಿ) ಬ್ಯಾಂಕ್‌ ಆಫ್‌ ಚೈನಾ ಟವರ್‌

ಡಿ) ಪೆಟ್ರೊನಸ್‌ ಟವರ್‌

ಉತ್ತರ : ಎ

52. ಈ ಕೆಳಗಿನ ಯಾವ ದೇಶವು ಈ ಹಿಂದಿನ ಸೋವಿಯತ್‌ ರಷ್ಯಾ (Ussr) ದ ಭಾಗವಾಗಿರಲಿಲ್ಲ?

ಎ) ಮಾಲ್ಡಾವೋ ಬಿ) ಅಜೆರ್‌ ಬೈಜಾನ್‌

ಸಿ) ಉಕ್ರೈನ್‌ ಡಿ) ಇರಾಕ್‌

ಉತ್ತರ : ಡಿ

53. ಹೆಚ್ಚಿನ ಸಂಖುಎಯಲ್ಲಿ ಪಷಿ೯ಯಾನ್ನರು ಎಲ್ಲಿ ವಾಸಿಸುತ್ತಿದ್ದಾರೆ?

ಎ) ಜೋಡಾ೯ನ್‌ ಬಿ) ಸೌದಿ ಅರೇಬಿಯಾ

ಸಿ) ಇರಾನ್‌  ಡಿ) ಇರಾಕ್‌

ಉತ್ತರ : ಸಿ

54. ಜಂವಿಟ್ಟಿಗೆ ಮಣ್ಣು ೯ Latertitic) ಈ ಕೆಳಗಿನ ಯಾವ ವಿಧದ ಹವಾಮಾನದಲ್ಲಿ ಅಬೀವೃದ್ದೀಯಾಗುತ್ತದೆ?

ಎ) ಶೀತ ತಾಪಮಾನ

ಬಿ) ಉಷ್ಣ ಮತ್ತು ಶುಷ್ಕ

ಸಿ) ತೇವಬರಿತ ಉಷ್ಣವಿಲ

ಡಿ) ಮೆಡಿಟರೇನಿಯನ್‌

ಉತ್ತರ : ಸಿ

55. ಪ್ರಪಂಚದ ಅತೀ ಎತ್ತರದ ದೇವಾಲಯದ ಗೋಪುರ (pagoda) ಎಲ್ಲಿದೆ ?

ಎ) ಜಪಾನ್‌  ಬಿ) ಸ್ಪೇನ್‌

ಸಿ) ಚೀನಾ  ಡಿ) ಭೂತಾನ್‌

ಉತ್ತರ : ಸಿ

56. ನೆಸ್ಸೆಟ್‌ (Knesset) ಎಂಬುದು ಯಾವ ದೇಶದ ಸಂಸತ್ತಿನ ಹೆಸರಾಗಿದೆ?

ಎ) ಇಸ್ರೇಲ್‌  ಬಿ) ಸ್ಪೇನ್‌

ಸಿ) ನಾವೆ೯ ಡಿ) ಸ್ವಿಡನ್‌

ಉತ್ತರ : ಎ

57. ಸ್ಥಳವೊಂದರ ಆಕ್ಷಾಂಶವು ಅಲ್ಲಿನ ಢನನ್ನು ಸೂಚಿಸುತ್ತದೆ?

ಎ) ಸಮುದ್ರ ಮಟ್ಟದಿಂದರುವ ಎತ್ತರ

ಬಿ) ಸಮಯ

ಸಿ) ತಾಪಮಾನ

ಡಿ) ಮಳೆಬೀಳುವ ಪ್ರದೇಶ

ಉತ್ತರ : ಎ

58. 0 ಡಿಗ್ರಿ ಆಕ್ಷಾಂಶವನ್ನು ಏನೆಂದು ಕರೆಯುತ್ತಾರೆ ?

ಎ) ಕಕಾ೯ಟಕ ಸಂಕ್ರಾಂತಿ ವೃತ್ತ

ಬಿ) ಸಮಭಾಜಕ ವೃತ್ತ

ಸಿ) ಮಕರ ಸಂಕ್ರಾಂತಿ ವೃತ್ತ

ಡಿ) ಗ್ರಿನ್‌ ವಿಚ್‌ ಮೆಂಡಿಯನ್‌

ಉತ್ತರ : ಬಿ

59. ಕ್ವಾಟ್ಸ್ಟ೯ಟ್‌ ( quarzite) ಈ ಕೆಳಗಿನ ಯಾವುದರ ರುಪಾಂತರ ಶಿಲೆಯಾಗಿದೇ?

ಎ) ಸುಣ್ಣದಕಲ್ಲು  ಬಿ) ಮರಳುಗಲ್ಲು

ಸಿ) ಗ್ರಾನೈಟ್‌ ಡಿ) ಬಸ್ಟಾಲ್‌

ಉತ್ತರ : ಡಿ

60. ಆಲ್ಸ್ಪ್‌ ಪವ೯ತಗಳ ಪೂವ೯ ಭಾಗದಲ್ಲಿ ಬೀಸುವ ಬಿಸಿ ನತ್ತು ಶುಷ್ಕವಾದ  ಸ್ಥಳಿಯ ಮಾರುತಗಳಿಗೆ ಎನೆಂದು ಕರೆಯುತ್ತಾರೆ ?

ಎ) ಖಾಮ್ಸಿನ್‌  ಬಿ) ಸಿರಾಕೋ

ಡಿ) ಚಿನುಕ್‌  ಡಿ) ಪೂನ್ಹ್‌

ಉತ್ತರ : ಡಿ

61. ಈ ಕೆಳಗಿನ ಯಾವುದ ಉನ್ನತ ಮೋಡ (High coluds) vagide?

ಎ) ಸ್ಟ್ರಾಟಸ್‌ ಬಿ) ನಿಂಬೋ ಸ್ಟ್ರಾಟಸ್‌

ಸಿ) ಸಿರ್ರಸ್‌

ಡಿ) ಕ್ಯಮುಲೋನಿಂಬಸ್‌

ಉತ್ತರ : ಸಿ

62. ಕ್ಷುದ್ರ ಗ್ರಹಗಳ ನಡುವೆ ( Asteroid belt) ವು ಈ ಕೆಳಗಿನ ಯಾವ ಗ್ರಹಗಳ ನಡುವೆ ಕಂಡುಬರುತ್ತೆ ? 

ಎ)ಭೂಮಿ ಮತ್ತು ಮಂಗಳ

ಬಿ) ಶುಕ್ರ ಮತ್ತಿ ಶನಿ

ಸಿ) ಮಂಗಳ ಮತ್ತು ಗುರು

ಡಿ೦ ಗುರು ಮತ್ತು ನೆಪ್ಟೂನ್‌

ಉತ್ತರ : ಸಿ

63. ನಮಗೆ ಕಾಣುವ ಸೂಯ೯ನ ಬಅಗವನನು ಏನೆಂದು ಕರೆಯುತ್ತಾರೆ ? 

ಎ)ಪೋಟೊಸ್ಪಿಯರ್‌  ಬಿ) ಟ್ರೋಪೋಸ್ಪಿಯರ್‌

ಸಿ) ಹೈಡ್ರೋಸ್ಪಯರ್‌ ಡಿ) ಐಯನೋಸ್ಪಿಯರ್‌

ಉತ್ತರ : ಎ

64. ಭೂಮಿಯ ಮೇಲೆ ಅತ್ಯಧಿಕ ದೊರಕುವ ಪದರು ಶಿಲೆ ಯಾವುದು?

ಎ) ಶೇಲ್‌ ಬಿ)ಸುಣ್ಣಕಲ್ಲು

ಸಿ)ಕಲ್ಲಿದ್ದಲು  ಡಿ) ಮರಳುಗಲ್ಲು

ಉತ್ತರ : ಎ

65.ಈ ಕೆಳಗಿನ ಯಾವ ನದಿಯು ಸಮಭಾಜಕ (equator)ವನ್ನು ಎರಡು ಬಾರಿ ಹಾದು ಹೋಗುತ್ತದೆ ?

ಎ) ಜೈರೆ  ಬಿ) ಒರಿನಾಕೋ

ಸಿ) ಕಲ್ಲಿದ್ದಲು ಡಿ) ನೈಲ್‌

ಉತ್ತರ : ಎ

66. ಈ ಕೆಳಗಿನ ಯಾವ ಜಲಸಂಧಿಯು ಫೆಸಿಫಿಕ್‌ ಸಾಗರವನ್ನು ಆಟಿ೯ಕ್‌ ಸಾಗರದೋಲಗೆ ಸೇರಿಸುತ್ತದೆ?

ಎ) ಡೇವಿಸ್‌ ಬಿ) ಮಗೆಲ್ಲನ್‌

ಸಿ) ಬಾಸ್‌  ಡಿ) ಬಸಾಲ್ಟ್‌

ಉತ್ತರ : ಡಿ

67. ನಮ್ಮ ವಾಯುಮಂಡಲದ ಅತ್ಯಂತ ಕೆಳಸ್ತರವನ್ನು ಏನೆಂದು ಕರೆಯುತ್ತಾರೆ?

ಎ) ಬಿ

68. ಪ್ರಪಮಚದ ಅತೀ ಅಗಲವಾದ ಜಲಸಂಧಿ ಯಾವುದು?

ಎ) ಸ್ಟ್ರಾಟೋಸ್ಪಿಯರ್‌  ಬಿ) ಟ್ರೋಪೋಸ್ಟಿಯರ್‌

ಸಿ) ಬೆರಿಂಗ್‌ ಸಲಸಂಧಿ ಡಿ) ಇವು ಯಾವುದೂ ಅಲ್ಲ

ಉತ್ತರ : ಎ

69. ಪ್ರಪಂಚದ ಅತೀ ಹೆಚ್ಚಿನ ಪ್ರಮಾಣದಲ್ಲಿರುವ ಅನಿಲ ಯಾವುದು ? 

ಎ) ಅಂಲ ಜನಕ  ಬಿ) ಸಾರಜನಕ

ಸಿ) ಅಗಾ೯ನ್‌  ಡಿ) ಇಂಗಾಲದ ಡೈ ಆಕ್ಸೈಡ್‌

ಉತ್ತರ : ಬಿ

70. ವಾತಾವರಣದಲ್ಲಿ ಅತಿ ಚಿಕ್ಕ ಸಾಗರ ಯಾವುದು?

ಎ) ಾಟ್ಲಾಟೀಂಕ್‌ ಸಾಗರ

ಬಿ) ಆಟಿ೯ಕ್‌ ಸಾಗರ

ಸಿ೦ ಪೆಸಿಫಿಕ್‌ ಸಾಗರ

ಡಿ) ಹಿಂದೂ ಮಹಾಸಾಗರ

ಉತ್ತರ : ಬಿ

71. ಕೇವಲ 21 ಚ.ಕಿ.ಮಿ ವಿಸ್ತೀಣ೯ವುಳ್ಳ ಪ್ರಪಂಚದ ಅತಿ ಚಿಕ್ಕ ಗಣರಾಜ್ಯ ಯಾವುದು?

ಎ) ನಮು೯ರ್‌ ಬಿ) ನೌರು

ಸಿ) ವೆಟಿಕನ್‌ ಸಿಟಿ ಡಿ) ಪಲೆಮೋ೯

ಉತ್ತರ : ಬಿ

72. ಪ್ರಪಂಚದ ಅತ್ಯಂತ ಆಳವಾದ ಸಾಗರ ತಗಗು ಉಅವುದ?

ಎ)ಜಾವಾ ತಗ್ಗು ಬಿ) ಫಿಲಿಪೈನ್‌ ತಗ್ಗು

ಸಿ) ಚಾಲೆಂಜರ್‌ ತಗ್ಗು ಡಿ) ಮಿಲೌಕಿಕ ತಗ್ಗು

ಉತ್ತರ : ಸಿ

73. ಸಮಭಾಜಕ ವೃತ್ತದ ಬಳಿ ಈಶಾನ್ಯ ಮತ್ತು ಅಗ್ನೇಯ ವಾಣಿಜ್ಯ ಮಾರುತಗಳು ಸಂಧಿಸುವುದಕ್ಕೆ ಏನೆನ್ನುತ್ತಾರೆ?

ಎ)ಜೆಟ್‌ ಸ್ಟ್ರೀಮ್‌ ಬಿ) ಮೆಲು ವಾಯು ಮಾನ್ಸುನ್‌

ಸಿ) ಶಾಂತಕಟಿಬಂದ (Doldrum)

ಡಿ) ಇವು ಯಾವುದೂ ಅಲ್ಲ

ಉತ್ತರ : ಸಿ

74. ಅಂತರರಾಷ್ಟ್ರೀಯ ದಿನಾಂಕ ರೇಕೇಯನ್ನು ಸರಲೌಾಗಿ ಹೇಗೆ ವಿವರಿಸಬುದಾಗಿದೆ?

ಎ) ಅದು 180 ಡಿಗ್ರಿ ರೇಖಾಂಶವಾಗಿದೆ.

ಬಿ) ಅದು ಸಮಭಾಜಕ ವೃತ್ತವಗಿದೆ.

ಸಿ) ಅದು 0 ಡಿಗ್ರಿ ರೇಖಾಂಶವಾಗಿದೆ

ಡಿ) ಅದು 90 ಡಿಗ್ರಿ ಪೂವ೯ ರೇಖಾಂಶವಾಗಿದೆ

ಉತ್ತರ : ಎ

75. ಈ ಕೆಳಗಿನ ಯಾವುದನ್ನು ಮಹಾವೃತ್ತ (Great circle)

ಎ) ಮಕರ ಸಂಕ್ರಾಂತಿ ವೃತ್ತ

ಬಿ) ಆಟ೯ಕ್‌ ವೃತ್ತ

ಸಿ) ಕಕಾ೯ಟಕ ಸಂಕ್ರಾಂತಿ ವೃತ್ತ

ಡಿ) ಸಮಭಾಜಕ ವೃತ್ತ

ಉತ್ತರ : ಡಿ

76. ಗಲ್ಪ್‌ ಸ್ಟ್ರೀಮ್‌ ಎಂದರೆ ಏನು?

ಎ) ಪೆಸಿಫಿಕ್‌ ಸಾಗರದಲ್ಲಿನ ಶೀತ ಪ್ರವಾಹ

ಬಿ) ಅಟ್ಲಾಂಟಿಕ್‌ ಸಾಗರದಲ್ಲಿನ ಉಷ್ಣ ಪ್ರವಾಹ

ಸಿ) ಟ್ಲಾಂಟಿಕ್‌ ಸಾಗರದಲ್ಲಿನ ಉಷ್ಣ ಪ್ರವಾಹ

ಉತ್ತರ : ಸಿ

77. ಸ್ಥಳವೊಂದರ ತಾಪಮಾನವು ತಕ್ಷಣ ಹೆಚ್ಚಾದರೆ ಆಧ್ರ೯ತೆ (humanity) ಏನಾಗುತ್ತದೆ? 

ಎ) ಕಡಿಮೆಯಾಗುತ್ತದೆ.

ಬಿ) ಹೆಚ್ಚು ಕಡಿಮೆಯಾಗುತ್ತದೆ.

ಸಿ) ಜಾಸ್ತಿಯಾಗುತ್ತದೆ

ಡಿ) ಬದಲಾಗುವುದಿಲ್ಲ

ಉತ್ತರ : ಎ

78.  ನಿರಂತರ ಮಾರುತ (planetary) winds) ಗಳಿಗೆ ಈ ಕೆಲಗಿನ ಯಾವುದು ಉದಾಹರಣೆಯಾಗಿದೆ?

ಎ) ವಾಣಿಜ್ಯ ಮಾರುತಗಳು

ಬಿ) ಚಿನೂಕ್‌

ಸಿ) ಮಾನ್ಸೂನ್‌

ಡಿ) ಟೈಪೂನ್‌

ಉತ್ತರ : ಎ

79. ಮಕರ ಸಂಕ್ರಾತಿ ವೃತ್ತ ಹಾಗೂ ಕಕಾ೯ಟಕ ಸಂಕ್ರಾತಿ ವೃತ್ತಗಳ ನಡುವಿನ ಪ್ರದೇಶವನನು ಏನೆನ್ನುವರು?

ಎ) ಸಮಶಿತೋಷ್ಣವಲಯ ಬಿ) ಶೀತವಲಯ

ಸಿ) ಉಷ್ಣವಲಯ ಡಿ) ಇವು ಯಾವುದೂ ಅಲ್ಲ

ಉತ್ತರ : ಸಿ

80. ಇ ಕೆಲಗಿನ ಯಾವ ಸಾಗರ ಮತ್ತು ಸಾಗರ ಪ್ರವಾಹಗಲ ಜೋಡಿಯು ಸರಿಯಾಗಿ ಹೊಂದಿಕೆಯಾಗಿಲ್ಲ?

ಎ) ಉತ್ತರ ಅಟ್ಲಾಂಟಿಕ್‌ ಸಾಗರ - ಕುರೊಶೀಯೋ ಪ್ರವಾಹ

ಬಿ) ಪೂವ೯ ಪೆಸಿಫಿಕ್‌ ಸಾಗರ -  ಅಲಸ್ಕನ್‌ ಪ್ರವಾಹ

ಸಿ) ದಕ್ಷಿಣ ಅಟ್ಲಾಂಟಿಕ್‌ ಸಾಗರ - ಅಲಸ್ಕನ್‌ ಪ್ರವಾಹ

ಡಿ) ಹಿಂದೂ ಮಹಾಸಾಗರ - ಅಘುಲಾಸ್‌ ಪ್ರವಾಹ

ಉತ್ತರ : ಬಿ

81. ಸವನ್ನಾ ಸ್ವಾಭಾವಿಕ ಪ್ರದೇಶವು ಈ ಕೆಳಗಿನ ಯಾವ ಲಕ್ಷಣವನ್ನು ಹೊಂದಿದೆ?

ಎ) ವಾಷಿ೯ಕ 3 ಡಿಗ್ರಿ ಸೆಂ 8 ಡಿಗ್ರಿ ಸೆಂ. ತಾಪಾಮಾನ ಇರುವ ವ್ಯತಿರಿಕ್ತ ತೇವ ಹಾಗೂ ಶುಷಕ ಋತು

ಬಿ) ಅಗಲವಾದ ಎಲೆಗಳ ನಿತ್ಯ ಹರಿದ್ವಣ೯ ಕಾಡುಗಳು ಮತು ಹುಲ್ಲುಗಾವಲುಗಳು

ಸಿ) ವಷ೯ ಪೂತಿ೯ ಏಕ ರೀತಿಯ ಅತೀ ತಾಪಮಾನ

ಡಿ) ಮೇಲಿನ ಯಾವುದೂ ಅಲ್ಲ

ಉತ್ತರ : ಸಿ

82. ಈ ಕೆಳಗಿನ ಯಾವ ನಗರವು ಸಮುದ್ರದ ಬಂದರು ಅಲ್ಲ?

ಎ) ರೋಮ್‌  ಬಿ) ಮುಂಬಯಿ

ಸಿ) ಸಿಡ್ನಿ ಡಿ) ಸೌತ್‌ ಆಂಪ್ಟನ್‌

ಉತ್ತರ : ಎ

83. ದಿರ್ಹಾಮ್‌ ಯಾವ ದೇಶದ ಕರೆನ್ಸಿಯಾಗಿದೆ?

ಎ) ಮೊರಕ್ಕೊ  ಬಿ) ಲಿಬಿಯಾ

ಸಿ) ಮಾಲ್ಟಾ  ಡಿ) ಇರಾನ್‌

ಉತ್ತರ : ಎ

84. ಜ್ವಾಲಾಮುಖಿಗಳಿಂದ ಹೊರಬಂದ ಶಿಲಾಪಾಕದಿಂದ ನಿಮಿ೯ತವಾದ ಜ್ವಾಲಾಮುಖಿ ಪವ೯ತಗಳಿಗೆ ಕೆಳಗಿನ ಯಾವುದು ಉದಾಹರಣೆಯಾಗಿದೆ?

ಎ) ಕೊಟಪಾಕ್ಷಿ ಪವ೯ತ ಬಿ) ವಿಂಧ್ಯಾ ಪವ೯ತ

ಸಿ) ಅರಾವಳಿ ಪವ೯ತ ಡಿ) ಆಂಡೀಸ್‌ ಪವ೯ತ

ಉತ್ತರ : ಎ

85. ಅಮೇರಿಕಾದ ನದಿ ಮಿಸ್ಸಿಸಿಪ್ಪಿಯು ಯಾವ ಕೊಲ್ಲಿಗೆ ಸೇರುತ್ತದೆ?

ಎ) ಸೈಂಟ ಲಾರೆನ್ಸ್‌ ಕರೆಸ್ನಿ

ಬಿ) ಮೆಕ್ಸಿಕೊ ಕೊಲ್ಲಿ

ಸಿ) ಓಬ್‌ ಕೊಲ್ಲಿ

ಡಿ) ಇವು ಯಾವುದೂ ಅಲ್ಲ

ಉತ್ತರ  : ಬಿ

86. ಪ್ರಪಂಚದ ಯಾವ ಪ್ರದೇಶದಲ್ಲಿ ಕ್ಯಾಂಪೋಸ್‌ ಹುಲ್ಲುಗಾವಲು ಕಂಡುಬರುತ್ತದೆ?

ಎ) ಯುರೇಸಿಯ ಬಿ) ಉತ್ತರ ಅಮೇರಿಕಾ

ಸಿ) ಬ್ರೆಜಿಲ್‌  ಡಿ) ಚೀನಾ

ಉತ್ತರ : ಸಿ

87. ಸಾಖಾಲಿನ್‌ ತೈಲ ಕ್ಷೇತ್ರವು ಎಲ್ಲಿದೆ?

ಎ) ಸೂಡಾನ್‌  ಬಿ) ವಿಯೆಟ್ನಾಂ

ಸಿ) ಇಂಡೋನೇಷಿಯಾ ಡಿ) ರಷ್ಯಾ

ಉತ್ತರ : ಡಿ

88. ಲಾಬ್ರಡಾರ್‌ ಪ್ರವಾಹವು ಯಾವ ಸಾರದಲ್ಲಿ ಹರಿಯುತ್ತದೆ?

ಎ) ಹಿಂದೂ ಮಹಾಸಾಗರ

ಬಿ) ಪೆಸಿಫಿಕ್‌ ಸಾಗರ

ಸಿ) ಅಟ್ಲಾಂಟಿಕ್‌ ಸಾಗರ

ಡಿ) ಇವು ಯಾವುದೂ ಅಲ್ಲ

ಉತ್ತರ : ಸಿ

89. ಭಾರತ ನಿಮಿ೯ಸಬೇಕೆಂದಿರುವ ಸೇತು ಸಮುದ್ರಂ ಸಮುದ್ರ ಮಾಗ೯ವು ಯಾವ ಸಮುದ್ರ ಪಥದಲ್ಲಿ ಹಾದು ಹಗುವ ಕೆಲುವೆಯಾಗಿದೆ?

ಎ) ಮಲಕ್ಕಾ ಜಲಸಂಧಿ

ಬಿ) ಕಛ್‌ ಖಾರಿ

ಸಿ) ಮನ್ನಾರ್‌ ಖಾರಿ

ಡಿ) ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳ

ಉತ್ತರ : ಸಿ

90. ಇ ಕೆಳಗಿನ ಯಾವುದು ಶೀತ ಸಾಗರ ಪ್ರವಾಹವಾಗಿದೆ?

ಎ) ಫ್ಲೋರಿಡ ಪ್ರವಾಹ

ಬಿ) ಲಾಬ್ಡಾರ್‌ ಪ್ರಾವಾಹ

ಸಿ) ಮುಜಾಂಬಿಕ್‌ ಪ್ರವಾಹ

ಡಿ) ಅಲಸ್ಕನ್‌ ಪ್ರವಾಹ

ಉತ್ತರ : ಬಿ

91. ವಿಲ್ಲಿ ವಿಲ್ಲಿ ಎಲ್ಲಿಯ ಸ್ಥಳೀಯ ಮಾರುತವಾಗಿದೆ?

ಎ೦ ಚೀನಾ  ಬಿ) ಇಟಲಿ

ಸಿ) ಸ್ಪೇನ್ನ  ಡಿ) ಆಸ್ಟ್ರೇಲಿಯ

ಉತ್ತರ : ಡಿ

92. ಗಾಳಿಯ ತೀವಾಂಶ ( ಆಧ್ರ೯ತೆ) ವನ್ನು ಅಳೆಯಲು ಉಪಯೋಗಿಸಿಸುವ ಉಪಕರಣ ಯಾವುದು?

ಎ೦ ಸೈನೋಮಿಟರ್‌  ಬಿ) ಅನಿಮೋ ಮೀಟರ್‌

ಸಿ) ಹೈಗ್ರೋ ಮಿಟರ್‌ ಡಿ) ಕ್ಲೈನೋ ಮೀಟರ್‌

ಉತ್ತರ : ಸಿ

93. ಚೀನಾ ಮತ್ತು ಜಪಾನ್‌ನಲ್ಲಿ ಬೀಸುವ ಭೀಕರ ಹಾಗೂ ದ್ವಂಸಾತ್ಮಕ ಬಿರುಗಾಳಿ ಯಾವುದು?

ಎ)ಹರಿಕೇನ್ಸ್‌   ಬಿ) ಬಗ೯

ಸಿ)ಟೈಪೂನ್ಸ್‌ ಡಿ)ಟಾನೆ೯ಡೊ

ಉತ್ತರ : ಸಿ

94. ಬ್ರೆಜಿಲ್‌ ನ ಸೆಲ್ವಾಸಾರಣ್ಯಗಳು ಪ್ರಪಂಚದ ಯಾವ ಸ್ವಾಭಾವಿಕ ಪ್ರದೇಶದಲ್ಲಿ ಕಂಡುಬರುತ್ತದೆ?

ಎ) ಮೆಡಿಟರೇನಿಯನ್‌ ಪ್ರದೇಶ

ಬಿ) ಉಷ್ಣವಲಯದ ಮಾನ್ಸೂನ್‌ ಪ್ರದೇಶ

ಸಿ) ಟೈಗಾ ಪ್ರದೇಶ

ಡಿ) ಸಮಭಾಜಕ ವೃತ್ತ ಪ್ರದೇಶ 

ಉತ್ತರ : ಡಿ

95. ಭಾರತದಲ್ಲಿ ನಡು ಮಧ್ಯಾಹ್ನದ ವೇಳೇಯಲ್ಲಿ ಇಂಗ್ಲೆಂಡಿನಲ್ಲಿ ಆಗಿರುವ ಅಂದಾಜು ಸಮಯವೆಷ್ಟು?

ಎ) ಬೆಳಿಗ್ಗೆ 6.30ಗಂಟೆ   ಬಿ) ಸಂಜೆ 6.30 ಗಂಟೆ

ಸಿ) ಬೆಳಿಗ್ಗೆ 2.30 ಗಂಟೆ  ಡಿ) ಮಧ್ಯಾಹ್ನ 2.30 ಗಂಟೆ

ಉತ್ತರ : ಎ

96. ಪ್ರಪಂಚದ ಅತಿ ದೊಡ್ಡದಾದ ದ್ವೀಪ ಯಾವುದು?

ಎ) ಶ್ರೀಲಂಕಾ  ಬಿ) ಗ್ರೇಟ್‌ ಬ್ರಿಟನ್‌

ಸಿ) ಗ್ರೀನ್‌ ಲ್ಯಾಂಡ್‌ ಡಿ) ಆಸ್ಟ್ರಿಯಾ

ಉತ್ತರ : ಸಿ

97. ನಾಟಿಕಲ್‌ ಮೈಲ್‌ ಎಂಬುದು ಈ ಕೆಳಗಿನ ಯಾವುದರಲ್ಲಿ ದೂರವನ್ನು ಅಳೆಯುವ ಮಾನವಾಗಿದೆ?

ಎ) ವಿಮಾನಯಾನ 

ಬಿ) ಗಗನಯಾನ

ಸಿ) ನೌಕಯಾನ

ಡಿ) ಇವು ಯಾವುದೂ ಅಲ್ಲ

ಉತ್ತರ : ಸಿ

98. ಪ್ರಪಂಚದ ಅತೀ ದೊಡ್ಡ ದ್ವೀಪ ಸಮುಃ (Archipelago) ಯಾವುದು?

ಎ) ಸ್ವೀಡನ್‌  ಬಿ) ಗ್ರೀನ್‌ ಲ್ಯಾಂಡ್‌

ಸಿ೦ ಫಿಲಿಪೈನ್ಸ್‌  ಡಿ) ಇಂಡೋನೇಷಿಯಾ 

ಉತ್ತರ : ಡಿ

99. ಓಝೋನ್‌ ರಣಧ್ರವು ಗರಿಷ್ಟ ಮಟ್ಟದಲ್ಲಿ ಎಲ್ಲಿ ಆಗಿದೆ?

ಎ೦ ಅಂಟಾಟಿ೯ಕಾ ಬಿ) ಯುರೊಪ್‌

ಸಿ) ಆಫ್ರಿಕಾ ಡಿ೦ ಭಾರತ

ಉತ್ತರ : ಎ

100. ಈ ಕೆಳಗಿನ ಯಾವುದು ಸರಿಯಾಗಿ ಹೆಂದಾಣಿಕಾಯಾಗಿಲ್ಲ?

ಎ) ಟೈಪೂನ್‌ - ಎಡಮ್ರಿ

ಬಿ) ಹರಿಕೇನ್‌ - ಸಿಂಗರ್‌

ಸಿ) ಹರಿಕೇನ್‌ - ರೀಟ್‌ʼ

ಡಿ) ಹರಿಕೇನ್‌ - ಕತ್ರಿನಾ

ಉತ್ತರ : ಬಿ

101. ವಿಶ್ವದ ಮಹಾನ್‌ ರಚನೆಯಾಇರುವ ಗ್ರಠಟ್‌ ಸ್ಪೀಂಕ್ಸ್‌ ( Gresat spihimx) ಎಲ್ಲಿದೆ?

ಎ) ರೋಮ್‌ ಬಿ) ಈಜಿಪ್ಟ್‌

ಸಿ) ಡೆನ್ಮಾಕ್‌೯  ಡಿ) ಸ್ವೀಡನ್‌

ಉತ್ತರ : ಬಿ

102. ಪ್ರಪಂಚದ ಅತಿ ಹಳೆಯ ರಾಷ್ಟ್ರೀಯ ಉದ್ಯಾನವನ ಯಾವುದು?

ಎ) ಎವರ್‌ ಗ್ಲೇಡ್ಸ್‌ ನ್ಯಾಷನ್ ಲ್‌ ಪಾಕ್‌೯

ಬಿ) ಹಾಟ್‌ ಸ್ಟ್ರೀಂಗ್ಸ್‌ ನ್ಯಾಷನಲ್‌ ಪಾಕ್‌೯

ಸಿ) ಹಾಟ್‌ ಸ್ಟ್ರಿಂಗ್ಸ್‌ ನ್ಯಾಷನಲ್‌ ಪಾಕ್‌

ಡಿ) ಎಲ್ಲೊ ಸ್ಟೋನ್‌ ನ್ಯಾಷನಲ್‌ ಪಾಕ್‌೯

ಉತ್ತರ : ಡಿ

103. ಯಾವ ಧೇಶವು ಉಪಗ್ರಹವನನು ಮೊದಲ ಬಾರಿಗೆ ಯಶಸ್ವಿಯಾಗಿ ಉಡಾಯಿಸಿತು?

ಎ) ಸೊಂಇಯತ್‌ ರಷ್ಯಾ  ಬಿ) ಫ್ರಾನ್ಸ್‌

ಸಿ) ಯುಎಸ್‌ ಎ ಡಿ) ಬ್ರಿಟನ್‌

ಉತ್ತರ : ಎ

104. ಸಾಗರದ ನೀರಿನಲ್ಲಿ ಯಾವ ಲವಣವು ಹೆಚ್ಚಿನ ಪ್ರಮಾಣದ್ಲಲಿರುತ್ತದೆ?

ಎ) ಮೆಗ್ನೀಷಿಯಂ ಕ್ಲೋರೈಡ್‌

ಬಿ) ಕ್ಯಾಲ್ಸಿಯಂ ಸಲ್ಪೇಟ್‌

ಸಿ) ಮೆಗ್ನಿಷಿಯಂ ಸಲ್ಪೇಟ್‌

ಡಿ) ಸೋಡಿಯಂ ಕ್ಲೋರೈಡ್‌

ಉತ್ತರ : ಡಿ

105. ಯಾವ ಎರಡು ದೇಶಗಳು ನೀರೊಳಗಿನ ಸುರಂಗದಿಂದ ಸಂಪಕಿ೯ಲ್ಪಟ್ಟಿವೆ?

ಎ) ಇಂಗ್ಲೆಂಡ್‌ ಮತ್ತು ಬೆಲಿಯಂ

ಬಿ) ಇಂಗ್ಲೇಂಡ್‌ ಮತ್ತು ಸ್ಪೇನ್‌

ಸಿ) ಇಮಗಲೇಂಡ್‌ ಮತ್ತು ಫ್ರಾನ್ಸ್‌

ಡಿ) ಮಲೇಷ್ಯಾ ಮತ್ತು ಸಿಂಗಾರ

ಉತ್ತರ : ಸಿ

106. ಈ ಕೆಳಗಿನವುಗಳಲ್ಲಿ ಭೂಮಿಯಿಂದ ಸುತ್ತುವರಿಯಲ್ಪಟ್ಟ( land ̲ locked ) ಸಮುದ್ರ ಯಾವುದು?

ಎ) ಗ್ರೀನ್‌ ಲ್ಯಾಂಡ್‌ ಸಮುದ್ರ

ಬಿ) ಅರಾರ್‌ ಸಮುದ್ರ

ಸಿ) ಟೈಮರ್‌ ಸಮುದ್ರ

ಡಿ) ಅರಾಫುರ ಸಮುದ್ರ

ಉತ್ತರ : ಬಿ

107. ಭೂ ಮತ್ತು ಸಮುದ್ರ ಮೆಲುಗಾಳಿ ( breeze) ಗಳು ಯಾವ ಕಾರಣದಿಂದ ಉಂಟಾಗುತ್ತದೆ?

ಎ) ವಿಕಿಕರಣ ( Radiation)

ಬಿ) ಉಬ್ಬರವಿಳಿತಗಳು (ಥಿದೆಸ) 

ಸಿ) ವಹನ (Conduction)

ಡಿ) ಸಂವಹನ ( Convection)

ಉತ್ತರ : ಡಿ

108. ವಾಣಿಜ್ಯ ಮಾರುತಗಳು ಎಲ್ಲಿಂದ ಬೀಸುತ್ತದೆ?

ಎ) ಧ್ವನಿಐ ಅಧಿಕ ಒತ್ತಡ ಪಟ್ಟಿಗಳಿಂದ

 ಬಿ) ಸಮಭಾಜಕ ಅಧಿಕ ಒತ್ತಡ ಪಟ್ಟಿಗಳೀಂದ

ಸಿ) ಧ್ವವೀಯ ಕಡಿಮೆ ಒತ್ತಡ ಪಟ್ಟಿಗಳಿಂದ 

ಡಿ) ಉಷ್ಣವಲಯದ ಅಧಿಕ ಒತ್ತಡ ಪಟ್ಟಿಗಳಿಂದ

ಉತ್ತರ : ಡಿ

109. ಲಿಬಿಯಾದ ಕರೆನ್ಸಿಯ ಹೆಸರೇನು?

ಎ) ದಿನಾರ್‌ ಬಿ) ರಿಯಾಲ್‌

ಸಿ) ಲಿರಾ ಡಿ) ಲಿಟಾಸ್‌

ಉತ್ತರ : ಎ

110. ಜಕಾತ೯ವು ಯಾವ ದೇಶದ ರಾಜಧಾನಿಯಾಗಿದೆ?

ಎ) ಇಸ್ರೇಲ್‌ ಬಿ)ರಿಯಾಲ್‌

ಸಿ) ಜೋಡಾ೯ನ್‌ ಡಿ) ಲಿಟಾಸ್‌

ಉತ್ತರ : ಡಿ

111. ಕೆಳಗಿನವುಗಳಲ್ಲಿ ಅಮೇರಿಕಾದ ಮಿಸಿಸ್ಸಿಪ್ಪಿ ವಲಯದಲ್ಲಿ ಬೀಸುವ ಸ್ಥಳಿಯ ಮಾರುತ ಯಾವುದು?

ಎ) ಟಾರ್ನ್ಯಾಡೋ ಬಿ) ಲಾವೋಸ್‌

ಸಿ) ಬೋರಾ  ಡಿ) ಲೂ

ಉತ್ತರ : ಎ

112. ಸಾವಿರ ಸರೋವರಗಳ ನಾಡು ಎಂದು ಹೆಸರಾದ ಧೇಶ ಯಾವುದು?

ಎ೦ ಮಲೇಷ್ಯಾ ಬಿ) ಸ್ವೀಡನ್‌

ಸಿ)ಕೆನಡಾ  ಡಿ) ಫಿನ್ಲ್ಯೆಂಡ್

ಉತ್ತರ : ಡಿ

113. ವಿಶ್ವದ ಅತೀ ತಾಪವುಳ್ಳ ಗ್ರಹ ಯಾವುದು?

ಎ) ಬುಧ ಬಿ) ಶುಕ್ರ

ಸಿ) ಮಂಗಳ ಡಿ) ಗುರು

ಉತ್ತರ : ಬಿ

114. ಈ ಕೆಳಗಿನವುಗಳಲ್ಲಿ ಕೀನ್ಯಾದ ರಾಜಧಾನಿ ಯಾವುದು?

ಎ) ನೈರೋಬಿ  ಬಿ) ಅಡ್ಡಿಸ್‌ ಅಬಾಬ

ಸಿ) ಕಿನ್‌ ಶಾಸ ಡಿ)‌ ಖಾರ್‌ ಟೌನ್‌

ಉತ್ತರ : ಎ

115. ಹಿಮನದಿ ( glacier) ಇಲ್ಲದ ಏಕೈಕ ಖಂಡ ಯಾವುದು?

ಉತ್ತರ : ಸಿ

116. ಪ್ರಸ್ತುತ ಅಸ್ತಿತ್ವದಲ್ಲಿರುವ ಪ್ರಪಂಚದ ಹಳೆಯ ಸಂಸತ್ತನ್ನು ಹೋದಿರುವ ದೇಶ ಯಾವುದು?

ಎ) ಐಸ್ ಲ್ಯಾಂಡ್‌ ಬಿ) ದಕ್ಷೀಣ ಅಮೇರಿಕಾ

ಸಿ) ಆಸ್ಟ್ರೇಲಿಯಾ  ಡಿ) ಆಫ್ರಿಕಾ

ಉತ್ತರ : ಎ

117. ವಾತಾವರಣದಲ್ಲಿ ಓಝೋನ್‌ ಪದರದ ಪ್ರಾಮುಖ್ಯತರ ಏನು?

ಎ) ಅದು ಬೆಳಕು ಹರಡಲು ನೆರವಾಗುತ್ತದೆ

ಬಿ) ಅದು ಅಲ್ಟರಾವಯಲೆಟ್‌ ವಿಕಿರಣಗಳಿಂದ ರಕ್ಷಣೆ ನೀಡುತ್ತದೆ.

ಸಿ) ಅದು ಭೂಮಿಯ ಮೇಲೆ ಹಸಿರು ಮನೆ ಪರಿಣಾಮವನ್ನುಂಟು ಮಾಡುತ್ತದೆ.

ಡಿ) ಮೇಲಿನ ಯಾವುದೂ ಅಲ್ಲ

ಉತ್ತರ : ಬಿ

118. ಚಂದ್ರಗ್ರಹಣ ಹೇಗೆ ಉಂಟಾಗುತ್ತದೆ?

ಎ)ಭೂಮಿ ಮತ್ತು ಸೂಯ೯ನ ಮಧ್ಯೆ ಚಂದ್ರ ಬಂದಾಗ

ಬಿ) ಚಂದ್ರ ಮತ್ತು ಭೂಮಿಯ ಮಧ್ಯೆ ಮಂಗಳ ಸೂಯ೯ ಬಂದಾಗ

ಸಿ) ಭೂಮಿ ಮತ್ತು ಚಂದ್ರನ ಮಧ್ಯೆ ಮಂಗಳ ಬಂದಾಗ

ಡಿ) ಚಂದ್ರ ಮತ್ತು ಸೂಯ೯ನ ಮಧ್ಯೆ ಭೂಮಿ ಬಂದಾಗ?

ಉತ್ತರ : ಡಿ

119. ಈ ಕೆಳಗಿನ ಯಾವುದು ನಕ್ಷತ್ರ ಮಾತ್ರವಷ್ಟೇ ಆಗಿದೆ?

ಎ) ಭೂಮಿ ಬಿ) ಸೂಯ೯

ಸಿ) ಚಂದ್ರ ಡಿ೦ ಶುಕ್ರ

ಉತ್ತರ : ಬಿ

120. ನಮ್ಮ ಸೌರವ್ಯೂಹದ ಅತೀ ದೊಡದಡ ಗ್ರಹ ಯಾವುದು?

ಎ) ಬುಧ  ಬಿ) ಶನಿ

ಸಿ) ಶುಕ್ರ ಡಿ) ಗುರು

ಉತ್ತರ : ಡಿ

121. ಪ್ರಪಂಚದ ಅತಿ ಚಿಕ್ಕ ಖಂಡ ಯಾವುದು?

ಎ) ಪ್ರಪಂಚದ ಅತೀ ಚಿಕ್ಕ ಖಂಡ ಯಾವುದು?

ಬಿ) ಯುರೋಪ್‌  ಸಿ) ಆಸ್ಟ್ರೇಲಿಯಾ

ಉತ್ತರ : ಬಿ

122. ಈ ಕೆಳಗಿನವುಗಳಲ್ಲಿ ವಿಶ್ವದ ಅತ್ಯಂತ ದೊಡ್ಡ ಸ್ವಾಭಾವಿಕ ಸರೋವರ ಯಾವುದು?

ಎ) ವಿಕ್ಟೋರಿಯಾ ಸರೋವರ

ಬಿ) ಹುರಾನ್‌ ಸರೋವರ

ಸಿ) ಅರಾಲ್‌ ಸಮುದ್ರ

ಡಿ) ಕ್ಯಾಸ್ಪಿಯನ್‌

ಉತ್ತರ : ಡಿ

123. ಈ ಕೆಳಗಿನ ಯಾವ ಧೇಶಗಳ ಜೋಡಿಯು ವಿಕ್ಟೋರಿಯಾ ಸರೋವರದೊಂದಿಗೆ ಗಡಿಯನ್ನು ಹೊಂದಿದೆ?

ಎ) ಜಾಂಬಿಯಾ ಮತ್ತು ಬೋಟ್ಸ್ವಾನ

ಬಿ) ಜಾಂಬಿಯಾ ಮತ್ತು ತಾಂಜೇನಿಯಾ

ಸಿ) ತಾಂಜೇನಿಯಾ ಮತ್ತು ಉಗಾಂಡ

ಡಿ) ಬೋಟ್ಸ್ವಾನ ಮತ್ತು ಮೊಜಾಂಬಿಕ್‌

ಉತ್ತರ : ಸಿ

124. ಈ ಕೆಳಗಿನ ಯಾವುದು ಪರಿಸರಣ ಮಳೆ(Conventionalrainful)ಯ ಲಕ್ಷನವಲ್ಲ?

ಎ) ತುಂತುರು ಮಳೆ

ಬಿ) ಹಿಮವರಷ್ಟಿ

ಸಿ) ಮಧ್ಯಾಹ್ನದ ಮಳೆ

ಡಿ) ಗುಡುಗು ಮತ್ತು ಸಿಡಿಲು

ಉತ್ತರ : ಡಿ

125. ಸಟೈಂಟ್‌ ಜಾಜ೯ ಯಾವ ದೇಶದ ರಾಜಧಾನಿಯಾಗಿದೆ?

ಎ) ಕಿರಿಬಾಟ  ಬಿ) ಸೆಬಿ೯ಯಾ

ಸಿ) ಹೊಂಡುರಾಸ್‌  ಡಿ) ಗ್ರೆನೆಡಾ

ಉತ್ತರ : ಡಿ

126. ಕಪ್ಪು ರಂಧ್ರವು ಗಗನದಲ್ಲಿನ ಅತ್ಯಂತ ಘನೀಕರಿಸಿದ ನಕ್ಷತ್ರದ ಕೊನೆಯ ಸ್ಥಿತುಯಾಗಿದ್ದು ಅದು ಯಾವುದೇ ವಿಕಿಕರಣವನ್ನು ಹೊರ ಹೋಗಲು ಬಿಡುವುದಿಲ್ಲ. ಇದರ ಈ ಗುಣಕ್ಕೆ ಕಾರಣವೆಂದರೆ?

ಎ) ಅತೀ ಕಡಿಮೆ ಸಾಂದ್ರತೆ

ಬಿ)ಅತ್ಯಧಿಕ ಸಾಂಧ್ರತೆ 

ಸಿ) ಅತಿ ದೊಡ್ಡ ಅಳತೆ

ಡಿ) ಇವು ಯಾವುದೂ ಅಲ್ಲ

ಉತ್ತರ : ಬಿ

127. ಉತ್ತರ ಗೋಳಾಧ೯ದ ಶಂಕುವಿಅಕಾರದ ಕಾಯಿಬಿಡುವಿನ ನಿತ್ಯ ಹಸಿರು ಮರಗಳ ಅರಣ್ಯ ಪ್ರದೇಶಕ್ಕೆ ಏನೆನ್ನುತ್ತಾರೆ?

ಎ) ತೆರಾಯಿ

ಬಿ) ಟೈಗಾ

ಸಿ) ತಂಡ್ರಾ

ಡಿ) ಇವು ಯಾವುದೂ ಅಲ್ಲ

ಉತ್ತರ : ಬಿ

128. ಭೂಮಿಯ ಒಂದು ತುದಿ ಸಮುದ್ರದೋಳಕ್ಕೆ ವಿಸ್ತರಿರುವುದಕ್ಕೆ ಏನೆನ್ನುವರು?

ಎ) ಜಲಸಂಧಿ( striat)

ಬಿ) ಶೃಂಗ (summit)

ಸಿ) ಪ್ರಸ್ಥಭೂಮಿ (peninsula)

ಡಿ)ಭೂಶಿರ (cape)

ಉತ್ತರ :ಡಿ

129. ನೆದರ್‌ ಲ್ಯಾಂಡ್‌ ಹಿಂದಿನ ಹೆಸರೇನು?

ಎ೦ ಸ್ಪೇನ್‌ ಬಿ) ಗ್ರೀನ್‌

ಸಿ) ಪೋಲೆಂಡ್‌ ಡಿ) ಹಾಲೆಂಡ್‌

ಉತ್ತರ : ಡಿ

130. ಪಂಪಾಸ್‌ ಯಾವದೇಶದಲ್ಲಿ ಕಂಡು ಬರುವ ಪ್ರಮುಖ ಹುಲ್ಲುಗಾವಲಾಗಿದೆ?

ಎ) ದಕ್ಷಿಣ ಆಫ್ರಿಕಾ ಬಿ) ಆಸ್ಟ್ರೇಲಿಯಾ

ಸಿ) ಅಮೇರಿಕಾ  ಡಿ) ಅಜೆಂಟಿನಾ

ಉತ್ತರ : ಡಿ

131.ವಾಯುಮಂಡಲದ ಯಾವ ವಲಯದಲ್ಲಿ ಓಝೋನ್‌ ಪದರವಿದೆ?

ಎ) ಸಮೋಷ್ಣ ಮಂಡಲ (startosphere)

ಬಿ) ಮಧ್ಯಂತರ ಮಂಡಲ (Mesophere)

ಸಿ) ಪರಿವತ೯ಅ ಮಂಡಲ (Troposhere)

ಡಿ) ಕಾಂತ ಮಂಡಲ ( Magnetoshere)

ಉತ್ತರ : ಎ

132. ಬಿರಿಕು ಕಮರಿ( Rift valley) ಹೇಗೆ ಉಂಟಾಗುತ್ತೆ?

ಎ) ನದಿ ಕಣಿವೆಯ ತಳ ಕುಸಿಯುವುದರಿಂದ

ಬಿ) ಭೂಮಿಯು ಹೊರ ಪದರ ಸೆಳೆತನ ಬಲದಿಂದ ಕುಸಿಯುವದರಿಂದ

ಸಿ) ಹಿಮದ ಪರಿಣಾಮವಾಗಿ ಕಣಿವೆಯು ಆಳವಾಗುವುದರಿಂದ

ಡಿ) ಮೇಲಿನಯಾವುದು ಅಲ್ಲ

ಉತ್ತರ : ಬಿ

133. ಗ್ರೀನ್‌ ವಿಚ್‌ ಮೂಲಕ ಹಾದು ಹೋಗುವ 0ಡಿಗ್ರಿ ರೇಖಾಂಶವನ್ನು ಏನೆಂದು ಕರೆಯುತ್ತಾರೆ?

ಎ) ಮೊದಲ ಮಧ್ಯಾಹ್ನ ರೇಖೆ

ಬಿ) ಅಂತರರಾಷ್ಟ್ರೀಯ ದಿನಾಂಕ ರೇಖೆ

ಸಿ) ಪ್ರಧಾನ ಮಧ್ಯಾಹ್ನ ರೇಖೆ

ಡಿ) ಇವು ಯಾವುದೂ ಅಲ್ಲ

ಉತ್ತರ : ಸಿ

134. ಭೂಮಿಯ ಸ್ವಾಭವಿಕ ಉಪಗ್ರಹ ಯಾವುದು?

ಎ)ಚಂದ್ರ ಬಿ) ಗುರು

ಸಿ) ಮಂಗಳ ಡಿ) ನೆಪ್ಯೂನ್‌

ಉತ್ತರ : ಎ

135. ಶ್ವೇತ ಖಂಡ ಎಂದು ಯಾವುದನ್ನು ಕರೆಯುತ್ತಾರೆ?

ಎ) ಆಫ್ರೀಕಾ ಬಿ) ಯುರೋಪ್‌

ಸಿ)ಅಂಟಾಟಿ೯ಕಾ ಡಿ) ಆಸ್ಟ್ರೇಲಿಯಾ 

ಉತ್ತರ : ಸಿ

136. ಶ್ರೀಲಂಕಾದ ಕರೆನ್ಸಿಯ ಹೆಸರೇನು?

ಎ) ರಿಯಾಲ್‌ ಬಿ) ದಿನಾರ್‌

ಸಿ) ಯುಯಾನ್‌ ಡಿ) ಟಾಕ್‌

ಉತ್ತರ :ಬಿ

137. ಬಾಂಗ್ಲಾದೇಶದ ಕರೆನ್ಸಿಯ ಹೆಸರೇನು?

ಎ೦ ರಿಯಾಲ್‌ ಬಿ) ದಿನಾರ್‌

ಸಿ) ರುಪೀ ಡಿ) ಟಾಕ

ಉತ್ತರ : ಡಿ

138. ಮ್ಯಾಂಡರಿನ್‌ ಯಾವ ದೇಶದ ಭಾಷೆಯಾಗಿದೆ?

ಎ) ಕ್ಯಾಬ ಬಿ) ಚೀನಾ

ಸಿ) ಬ್ರಜಿಲ್‌ ಡಿ) ರಷ್ಯಾ

ಉತ್ತರ : ಬಿ

139.ಪ್ರಪಂಚವನ್ನು ಎಷ್ಟು ಸಮಯ ವಯ ( Time zone) ವಿಂಗಡಿಸಲಾಗಿದೆ?

ಎ) 36 ಬಿ) 60

ಸಿ) 24 ಡಿ) 48

ಉತ್ತರ : ಸಿ

140. ಸೂಯ೯ ಮತ್ತು ಚಂದ್ರನ ನಂತರ ಆಕಾಶದಲ್ಲಿ ಅತ್ಯಮತ ಪ್ರಕಾಶಮಾನವಾದ ವಸ್ತು ಯಾವುದು?

ಎ) ಬುಧ ಗ್ರಹ ಬಿ) ಮಂಗಳ ಗ್ರಹ

ಸಿ) ಸೂಕ್ರ ಗ್ರಹ ಡಿ) ಶನಿಗ್ರಹ

ಉತ್ತರ : ಸಿ

141. ಬೇರಿಂಗ್‌ ಜಲಸಂಧಿಯು ಯಾವ ಸಾಗರವನ್ನು ಬೇಪ೯ಡಿಸಡಿಸುತ್ತೆದ?

ಎ) ಹಿಂದೂ ಮಹಾಸಾಗರದಿಂದ ಅಟ್ಲಾಂಟಿಕ್‌ ಸಾಗರ

ಬಿ)ಪಿಸಿಫಿಕ್‌ ಸಾಗರದಿಂದ ಪೆಸಿಫಿಕ್‌ ಸಾಗರ

ಸಿ) ಹಿಂದೂ ಮಹಾಸಾಗರದಿಂದ ಅಟ್ಲಾಂಟಿಕ್‌ ಸಾಗರ

ಡಿ) ಪೆಸಿಫಿಕ್‌ ಸಾಗರದಿಂದ ಅಟ್ಲಾಂಟಿಕ್‌ ಸಾಗರ

ಉತ್ತರ : ಬಿ

142. ಕಾಂಬೋಡಿಯಾ  ಎಂಬುದು ಈ ಕೆಳಗಿನ ಯಾವುದರ  ಹೊಸ ಹೆಸರಾಗಿದೆ?

ಎ) ಕಾಂಪೂಚಿಯ ಬಿ) ಮಲೇಷ್ಯಾ

ಸಿ) ಇಸ್ತಾನ್‌ ಬುಲ್‌ ಡಿ) ಇಥಿಯೋಪಿಯ

ಉತ್ತರ : ಎ

143. ಸಮುದ್ರ ಉಬ್ಬರವಿಳಿತಗಳು (Tides) ಯಾವುದರಿಂದ ಉಂಟಾಗುತ್ತದೆ?

ಎ) ಕಾಂಪೂಚಿಯ ಬಿ) ಮಲೇಷ್ಯಾ

ಸಿ) ಇಸ್ತಾನ್‌ ಬುಲ್‌ ಡಿ) ಇಥಿಯೋಪಿಯ

ಉತ್ತರ : ಸಿ

144. ಪ್ರಪಂಚದ ಅತೀ ಉದ್ದನೆಯ ನದಿ ಯಾವುದು?

ಎ) ಅಮೆಜಾನ್‌ ಬಿ) ವೋಲ್ಗಾ

ಸಿ) ಥೇಮ್ಸ್‌ ಡಿ) ನೈಲ್‌

ಉತ್ತರ : ಡಿ

145. ಸೀನ್‌ ( Seince) ನದಿಯ ನದಿ ಎಲ್ಲಿದೆ?

ಎ) ಇಂಗ್ಲೇಂಡ್‌ ಬಿ) ಫ್ರಾನ್ಸ್‌

ಸಿ) ಆಸ್ಟ್ರೇಲಿಯಾ  ಡಿ) ದಕ್ಷಿಣ ಕೊರಿಯಾ

ಉತ್ತರ : ಬಿ

146. ಪೆರುವಿನ ಹಿಮ ಸರೋವರಗಳಲ್ಲಿ ಉಗಮವಾಗುವ ಅಮೆಜಾನ್‌ ನದಿಯು ಕೊನೆಯಲ್ಲಿ ಯಾವ ಸಾಗರವನ್ನು ಸೇರುತ್ತೆ?

ಎ) ಪೆಸಿಪೀಕ್‌ ಸಾಗರ

ಬಿ) ಆಟಿ೯ಕ ಸಾಗರ

ಸಿ) ಅಟಲಾಂಟಿಕ್‌ ಸಾಗರ 

ಡಿ) ಹಿಂದೂ ಮಹಾಸಾಗರ

ಉತ್ತರ : ಸಿ

147. ರೇಖಾಂಶ ರೇಖೆ ಎಂದರೆ

ಎ) ಭೂಮಿಯ ಮೇಲೆ ಪೂವ೯ದಿದಿಮ ಪಶ್ಮೀಮಕ್ಕೆ ಎಳೆದಿರುವ ಕಾಲ್ಪನಿಕ ರೇಖೆಗಳು

ಬಿ) ಭೂಮಿಯ ಮೇಲೆ ಉತ್ತರದಿಂದ ದಕ್ಷೀಣಕ್ಕೆ ಎಳೆದಿರುವ ಕಾಲ್ಪನಿಕ ರೇಖೆಗಳು

ಸಿ) ಪ್ರಪಂಚದ ನಕ್ಷೆಯಲ್ಲಿ ಎಳೆದಿರು ನೇರ ರೇಖೆಗಳು

ಡಿ) ಮೇಲಿನ ಯಾವುದೂ ಅಲ್ಲ

ಉತ್ತರ : ಬಿ

148. ಪ್ರಪಂಚದ ಅತಿ ಹೆಚ್ಚು ಸಮಯ ವಲಯ (Time zones)ಗಳನ್ನು ಹೊಂದಿರುವ ದೇಶ ಯಾವುದು?

ಎ) ರಷ್ಯಾ ಬಿ) ಜಮ೯ನಿ

ಸಿ) ಫ್ರಾನ್ಸ್‌ ಡಿ) ಬ್ರಿಟನ್‌

ಉತ್ತರ : ಎ

149. ಜಾಂಬಿಯಾದ ರಾಜಧಾನಿ ಯಾವುದು?

ಎ) ಹನೋಯ್‌ ಬಿ) ಜಮ೯ನಿ

ಸಿ) ಹರಾರೆ  ಡಿ) ಲುಸಾಕ

ಉತ್ತರ : ಡಿ

150. ಪ್ರಪಂಚದ ಅತ್ಯಂತ ದೊಡ್ಡ ಗ್ರಂಥಾಲಯ ಲೈಬ್ರರಿ ಆಫ್‌ ಕಾಂಗ್ರೇಸ್‌ ಎಲ್ಲಿದೆ?

ಎ) ನ್ಯೂಯಾಕ್‌೯ ಬಿ) ಪ್ಯಾರಿಸ್‌

ಸಿ) ವಾಷಿಂಗ್ಟ್ನ್‌ ಡಿ,ಸಿ ಡಿ)ಸಿಯೋಲ್‌

ಉತ್ತರ : ಸಿ

151. ಈ ಕೆಳಗಿನ ಯಾವ ಪ್ರದೇಶದಲ್ಲಿ ಋತುಮಾನಗಳಿರುವುದಿಲ್ಲ?

ಎ) ಕಕಾ೯ಟಕ ಸಂಕ್ರಾಂತಿ ವೃತ್ತ

ಬಿ) ಧ್ರುವ ವೃತ್ತ

ಸಿ) ಸಮಭಾಜಕ ವೃತ್ತ

ಡಿ) ಮಕರ ಸಂಕ್ರಾಂತಿ

ಉತ್ತರ : ಸಿ

152. ಈ ಕೆಳಗಿನ ಯಾವುದು ಸರಿಯಾಗಿ ಹೊಂದಾಣಿಕೆಯಾಗಿಲ್ಲ?

ಎ) ಹರಿಕೇನ್‌ - ಕೆರ್ರಿಬಿಯನ್‌ ದ್ವಿಪಗಳು

ಬಿ) ಮುರಾನ್‌ - ಕೆನಡಾ

ಸಿ) ಟೈಪೂನ್‌ - ಫಿಲಿಫೈನ್ಸ್‌

ಡಿ) ಟಾರ್‌ ನ್ಯಾಡೋ - ಯು ಎಸ್‌ ಎಯ ಆಗ್ನೇಯ ಭಾಗ ಕರೆಯುತ್ತಾರೆ.

ಉತ್ತರ : ಬಿ

153. ಈ ಕೆಳಗಿನ ಯಾವುದನ್ನು ಪ್ರತಿ ವಾಣಿಜ್ಯ ಮಾರುತ ಎಂದು ಕರೆಯುತ್ತಾರೆ?

ಎ) ಟಯಪೂನ್‌  ಬಿ) ವೆಸ್ಟರ್‌ ಲೈಸ್‌

ಸಿ) ಚಿನೂಕ್‌ ಡಿ) ಸೈಕ್ಲೋನ್ಸ್‌

ಉತ್ತರ : ಬಿ

154. ಭಾರತದಲ್ಲಿ ಉಲ್ಕಾಪಾತದಿಂದ ನಿಮಾ೯ಣವಾದ ಅತೀ ದೊಡ್ಡ ಸರೋವರ ಯಾವುದು?

ಎ) ಚಿಲ್ಕಾ ಸರೋವರ

ಬಿ) ನಲ್‌ ಸರೋವರ

ಸಿ) ಲೋನರ್‌ ಸರೋವರ

ಡಿ) ಸಾಂಬಾರ್‌ ಸರೋವರ

ಉತ್ತರ : ಸಿ

155. ಸೂಪರ್‌ ನೋವಾ ಎಂದರೇನು?

ಎ) ಒಂದು ಕಪ್ಪು ರಂದ್ರ

ಬಿ)ಒಂದು ಕ್ಷುದ್ರ ಗ್ರಹ

ಸಿ) ಒಂದು ನಶಿಸುತ್ತಿರುವ ನಕ್ಷತ್ರ

ಡಿ) ಒಂದು ಧೂಮಕೇತು

ಉತ್ತರ : ಸಿ1

156. ಭೂ ಸ್ಥಾಯಿ ಕಕ್ಷೆ ( Geostationary Orbit etftrdlflirutftde?

ಎ) 35,900 ಕಿ.ಮಿ ಗಳು (ಬಿ) 45,000 ಕಿ.ಮೀ ಗಳು

ಸಿ) 15,000 ಕಿ.ಮೀ ಗಳು (ಡಿ) 8,300.ಕಿ.ಮಿಗಳು

ಉತ್ತರ : ಎ

157. ಕಾನ್ಸ್ಟಾಂಟಿನೋಪಾಲ್‌ ಎಂಬುದು ಇ ಕೆಳಗಿನ ಯಾವುದಾದರೂ ಹಳೆಯ ಹೆಸರಾಗಿದೆ?

ಎ) ಇಸ್ತಾನ ಬುಲ್‌

ಬಿ) ಕಾಬುಲ್‌

ಸಿ) ಟೆಹರಾನ್‌

ಡಿ) ಇವು ಯಾವುದೂ ಅಲ್ಲ

ಉತ್ತರ : ಎ

158. ಅಕಾಶದಿಂದ ವಾಯುಮಂಡಲದ ಮುಲಕ ಭೂಮಿಯ ಕಡೆಗೆ ಪ್ರಜ್ವಲಿಸುತ್ತಾ ಬೀಳುವ ತುಣುಕು ಅಕಾಶ ವಸ್ತುಗಳನ್ನು ಏನೆಂದು ಕರೆಯುತ್ತಾರೆ ? 

ಎ) ಕ್ಷುದ್ರ ಗ್ರಹಗಳು ಬಿ೦ ಧೂಮಕೇತುಗಳು

ಸಿ) ನಕ್ಷತ್ರ ಪುಂಜಗಲೂ ಡಿ) ಉಲ್ಕೆಗಳು

ಉತ್ತರ : ಡಿ

159. ಯಾವ ದೇಶದ ಸಂಸತ್ತಿನ ಜಂಟಿ ಅಧಿವೆಶನಕದಕೆ ಟಯಟ್‌ (diet) ಎನ್ನುವರು?

ಎ) ಜಪಾನ್‌ ಬಿ) ಜಮ೯ನಿ

ಸಿ) ಚೀನಾ ಡಿ) ದಕ್ಷಿಣ ಕೊರಿಯಾ

ಉತ್ತರ : ಎ

160. ಉಷ್ಣವಲಯದ ಹುಲ್ಲುಗಾವಲುಗಳನ್ನು ಏನೆಂದು ಕರೆಯುತ್ತಾರತೆ ?

ಎ) ವೆಲ್ಡ್‌ ಬಿ) ಸವನ್ನಾ

ಸಿ) ಪಂಪೋಸ್‌ ಡಿ) ಲ್ಯಾಂಡ್ಸ್‌

ಉತ್ತರ : ಬಿ

161. ಎರಡು ಸಮುದ್ರಗಳನ್ನು ಅಥವಾ ವಿಶಾಲ ಜಲಭಾಗಗಳನ್ನು ಸೇರಿಸುವ ಇಕ್ಕಟ್ಟಾದ ನೀರಿನ ಹರವನ್ನು ಏನೆಂದು ಕರೆಯುತ್ತಾರೆ ?

ಎ) ಪ್ರಸ್ಥಭೂಮಿ ( peninsula)b

ಬಿ) ಜಲಸಂಧಿ ( strait)

ಸಿ) ಕೊಲ್ಲಿ (Bay)

ಡಿ) ಇವು ಯಾವುದೂ ಅಲ್ಲ

ಉತ್ತರ : ಬಿ

162. ಗೋಬಿ ಮರುಭೂಮಿ ಎಲ್ಲಿದೆ?

ಡ) ಉತ್ತರ ಅಮೇರಿಕಾ ಬಿ) ಚಲಿ

ಸಿ) ಚಿನಾ ಡಿ) ಆಸ್ಟ್ರೇಲಿಯಾ

ಉತ್ತರ : ಸಿ

163. ಭೂಮಿಯು ತನ್ನ ಅಕ್ಷ (Axis) ದಮೇಲೆ ಸುತ್ತಲು ತೆಗೆದುಕೊಳ್ಳಲು ಸಮಯವೆಷ್ಟು?

ಎ) 23 ಘಂಟೆ , 56 ನಿಮಿಷ,4 ಸೆಕೆಂಡುಗಳು

ಬಿ) 22 ಘಂಟೆ ,48 ನಿಮಿಷ,6 ಸೆಕೆಂಡುಗಳು

ಸಿ) 24,ಘಂಟೆ,30 ನಿಮಿಷ, 20 ಸೆಕೆಂಡುಗಳು

ಡಿ) ಇವು ಯಾವುದೂ ಅಲ್ಲ

ಉತ್ತರ : ಎ

164. ಇ ಕೆಳಗಿನ ಯಾವ ದೇಶವು ಆಫ್ರಿಕಾ ಝಂಡದಲ್ಲಿಲ್ಲ?

ಎ) ಮೌರಿಟಾನಿಯ ಬಿ) ಕೋಸ್ಟರಿಕ

ಸಿ) ಟೋಗೋ ಡಿ) ಸಿಯಾರಾ ಲಿಯೊನ್‌

ಉತ್ತರ : ಬಿ

165. ಪೆರು ವಿನ ರಾಜಧಾನಿ ಯಾವುದು?

ಎ) ಓಸ್ಲೋ  ಬಿ) ಲಿಮಾ

ಸಿ) ಮಾಸ್ಕೋ ಡಿ) ಅಬುಜಾ

ಉತ್ತರ : ಬಿ

166. ತಂಡ್ರಾ ವಿಧದ ಹವಾಮಾನವು ಯಾವ ಖಂಡದಲ್ಲಿ ಕಂಡು ಬಂದಿಲ್ಲ?

ಎ) ಏಷ್ಯಾ ಬಿ) ಉತ್ತರ ಅಮೀರಿಕಾ

ಸಿ) ಯುರೋಪ್‌ ಡಿ) ಆಫ್ರಿಕಾ

ಉತ್ತರ  : ಡಿ

167. ನಿಯತಕಾಲಿಕ ಮಾರುತ (seasonal wind) ಗಳಿಗೆ ಈ ಕೆಳಗಿನ ಯಾವುದು ಉದಾಹರಣೆಯಾಗಿದೆ?

ಎ) ಮಾನ್ಸೂನ್‌ ಮಾರುತಗಳು

ಬಿ) ವಾಣಿಜ್ಯ ಮಾರುತಗಳು

ಸಿ) ಮೋರಾ

ಡಿ) ಧೃವೀಯ ಮಾರುತಗಳು

ಉತ್ತರ : ಎ

168. ಪ್ರಪಂಚದ ಅತೀ ಎತ್ತರದ ಜಲಪಾತವಾದ ಏಂಜಲ್‌ ಎಲ್ಲಿದೆ?

ಎ)  ನ್ಯೂಜಿಲಡಂಡ್‌ ಬಿ) ನಾವೆ೯

ಸಿ) ವೆನಿಜುವೆಲಾ ಡಿ) ಉಗಾಂಡ

ಉತ್ತರ : ಸಿ

169. ಅತಿ ದೊಡ್ಡ ಮಾನವ ನಿಮಿ೯ತ ಸರೋವರವಾಗಿರುವ ಓವನ್‌ ಫಾಲ್ಸ್‌ ಎಲ್ಲಿದೆ?

ಎ) ಉಗಾಂಡ ಬಿ) ವೆನಿಜುವೆಲಾ

ಸಿ) ಘಾನಾ ಡಿ) ನಾವೆ೯

ಉತ್ತರ : ಎ

170. ಈ ಕೆಳಗಿನ ಯಾವುದು ಸರಿಯಾಗಿ ಹೊಂದಿಕೆಯಾಗಿಲ್ಲ?

ಎ) ಸ್ಟಾಕ್‌ ಹೋಂ - ವೆನಿಸ್‌ ದಿ ನಾತ್‌೯

ಬಿ) ಗಿಬ್ರಾಲ್ಟರ್‌ - ಕೀ ಟು ದಿ ಮೆಡಿಟರೇನಿಯನ್‌

ಸಿ) ಲಾಸಾ - ಸಿಟಿ ಅಫಾ ಸೆವೆನ್‌ ಹಿಲ್ಸ್‌

ಡಿ) ಚಿಕಾಗೋ - ವಿಂಡೀ ಸಿಟಿ

ಉತ್ತರ : ಸಿ

171. ಚಚಿ೯ಲ್‌ ಫಾಲ್ಸ್‌ ಜಲವಿದ್ಯುತ್‌ ಕೇಂದ್ರ ಎಲ್ಲಿದೆ?

ಎ) ರಷ್ಯಾ ಬಿ) ಕೆನಡಾ

ಸಿ) ಬ್ರೆಜಿಲ್‌ ಡಿ) ಯುಎಸ್ ಎ

ಉತ್ತರ : ಬಿ

172. ಚಂದ್ರನ ಮೇಲೆ ಭೂಮಿಯ ವೃತ್ತಕಾರದ ಛಾಯೆ ಯಾವಾಗ ಉಂಟಾಗುತ್ತದೆ?

ಎ) ಸೂಯೋ೯ದಯದ ವೇಳೆಯಲ್ಲಿ

ಬಿ) ಚಂದ್ರಗ್ರಹಣದ ವೇಳೆಯಲ್ಲಿ

ಸಿ) ಸೂಯ೯ ಗ್ರಹಣದ ವೇಳೆಯಲ್ಲಿ

ಡಿ) ಸೂಯ೯ಸ್ತದ ವೇಳೆಯಲ್ಲಿ

ಉತ್ತರ : ಬಿ

173. ಪ್ರಪಂಚದ ಎಲ್ಲಾ ಕಡೆಗಳಲ್ಲೂ ಹಗಲು ಮತ್ತು ರಾತ್ರಿಗಳು

ಎ) ಮಾಚ್‌೯ 21 ಮತ್ತು ಸೆಮ್ಟೆಂಬರ್‌ 23

ಬಿ) ಡಿಸೆಂಬರ್‌ 22 ಮತ್ತು ಮೇ 22 

ಸಿ) ಜೂನ್‌ 21 ಮತ್ತು ಮೇ 22 

ಡಿ) ಇವು ಯಾವುದೂ ಅಲ್ಲ

ಉತ್ತರ : ಎ

174. ಅಂತರರಾಷ್ಟರೀದಿನಾಂಕ ರೇಖೆ 180 ಡಿಗ್ರಿ ಯಾವ ಜಲಸಂದಿಯ ಮೂಲಕ ಹಾದುಹೋಗಿದೆ?

ಎ) ಜಿಬ್ರಾಲ್ಟರ್‌ ಜಲಸಂಧಿ

ಬಿ) ಡಿಸೆಂಬರ್‌ 22 ಮತ್ತು ಜನವರಿ 21

ಸಿ) ಜೂನ್‌ 21 ಮತ್ತು ಮೇ 22

ಡಿ) ಇವು ಯಾವುದೂ ಅಲ್ಲ

ಉತ್ತರ : ಸಿ

175. ಯಾವುದೇ ದೇಶದ ಅಧೀಕಾರಕ್ಕೆ ಒಳಪಡುವ ಸಮುದ್ರ ಭಾಗಕ್ಕೆ ಏನೆನ್ನುವರು?

ಎ) ಹಿನ್ನಾಡು ( Hinter Land)

ಬಿ) ಮುಕ್ತ ಸಮುದ್ರ( High Seats)

ಸಿ) ಕೊಲ್ಲಿ (Gulf)

ಡಿ) ಇವು ಯಾವಯದೂ ಅಲ್ಲ

ಉತ್ತರ: ಬಿ

176. ಪವ೯ತದ ಇತ್ತರದ ಬಿಂದು ಅಥವಾ ಸಳಳವನ್ನು ಏನೆಂದು ಕರೆಯುತ್ತಾರೆ ?

ಎ) ಶೃಂಗ ಬಿ) ಶಾಟ್‌

ಸಿ) ಉಚ್ಚರಾಶಿ ಡಿ) ಭೂಶಿಖರ

ಉತ್ತರ : ಎ

177. ಹಡಗೋಂದು ಪಶ್ಚಿಮದಿಂದ ಪೂವ೯ಕ್ಕೆ ಅಂತರಾಷ್ಟ್ರೀಯ ದಿನಾಂಕ ರೇಖೆಎಯನ್ನು ದಾಡಿ ಹೋದಾಗ ಏನಾಗುತ್ತದೆ?

ಎ) ಅದು ಒಂದು ದಿನವನ್ನು ಕೆಳೆದು ಕೋಳ್ಳುತ್ತದೆ.

ಬಿ) ಅದು ಅಧ೯ ದಿನವನ್ನು ಗಳಿಸುತ್ತದೆ

ಸಿ) ಅದು ಒಂದು ದಿನವನ್ನು ಗಳಿಸುತ್ತದೆ

ಡಿ) ಅದು ಅಧ೯ ದಿನವನ್ನು ಕಳೆದು ಕೋಳ್ಳುತ್ತದೆ

ಉತ್ತರ : ಎ

178. ಭೂಮಿಯ ಮೇಲೆ ಬೀಳುವ ವಾಯುಮಂಡಲದ ಓತ್ತಡಕ್ಕೆ (Atmostheric Pressure) ಕಾರಣವೆಂದರೆ?

ಎ) ಭೂಮಿಯ ದೈನಂದಿನ ಚಲನೆ

ಬಿ) ಗುರುತ್ವಾಕಾಷ೯ಣ ಸೆಳೆತ

ಸಿ) ಭೂಮಿಯ ವಾಷಿ೯ಕ ಚಲನೆ

ಡಿ) ಭೂಮಿಯು ಅಸಮವಾಗಿ ಬಿಸಿಯಾಗುವು

ಉತ್ತರ : ಬಿ

179. ಸೂಯೆಜ್‌ ಕಾಲುವೆಯು ಈ ಕೆಳಗಿನ ಯಾವುದನ್ನು ಜೋಡಿಸುತ್ತದೆ.

ಎ) ಮೆಡಿಟರೇನಿಯನ್‌ ಮತ್ತು ಕೆಂಪು ಸಮುದ್ರ

ಬಿ) ಕೆಮಪು ಸಮುದ್ರ ಮತ್ತು ಚೈನಾ ಸಮುದ್ರ

ಸಿ) ಪೆಸಿಫಿಕ್‌ ಮತ್ತು ಅಟ್ಲಾಂಟಿಕ್‌ ಸಾಗರ

ಡಿ) ಬಾಲ್ಟಿಕ್‌ ಸಮುದ್ರ ಮತ್ತು ಆಟಿ೯ಕ್‌ ಸಾಗರ

ಉತ್ತರ : ಎ

180. ಭೂಮಿಯಿಂದ ಯಾವುದೇ ನಕ್ಷತ್ರಕ್ಕಿರುವ ದೂರವನ್ನು ಅಳೆಯಲು ಸೂಕ್ತವಾದ ಮಾನವೆಂದರೆ

ಎ) ಆಂಪಿಯರ್ಸ್‌

ಬಿ) ನಾಟಿಕಲ್‌ ಮೈಲ್‌

ಸಿ) ಕೊಲೊಂಬೋ

ಡಿ) ಬೆಲಕಿನ ವಷ೯ ( Light year)

ಉತ್ತರ : ಡಿ

181. ಯಾವ ಜ್ವಾಲಾಮುಖಿಯನ್ನು ಮೆಡಿಟರೇನಿಯನ್‌ ದ್ವೀಪನ ಮನೆ ಎಂದು ಕರೆಯುತ್ತಾರೆ?

ಎ) ಎಟ್ನಾ ಬಿ) ವಸುಲಿಯ

ಸಿ) ಶಾಸ್ತಾ  ಡಿ) ಸ್ಟ್ರಾಂಬೋಲಿ

ಉತ್ತರ : ಡಿ

182. ಖೈಬರ್‌ ಕಣಿವೆ ಮಾಗ೯ದಿಂದ ಯಾವ ದೇಶಗಳು ಸಂಪಕಿ೯ಸಲ್ಪಟ್ಟಿವೆ?

ಎ) ಭಾರತ ಮತ್ತು ಅಫಘಾನಿಸ್ತಾನ

ಬಿ) ಪಾಕಿಸ್ತಾನ ಮತ್ತು ಅಫಘಾನಿಸ್ತಾನ

ಸಿ) ಭಾರತ ಮತ್ತು ಪಾಕಿಸ್ತಾನ

ಡಿ) ಪಾಕಿಸ್ತಾನ ಮತ್ತು ಚೀನಾ

ಉತ್ತರ : ಬಿ

183. ಯಾವ ಶಿಲೆಗಳಲ್ಲಿ ಸಾಮಾನ್ಯವಾಗಿ ಪೆಟ್ರೋಲಿಯಂ ತೈಲ ದೊರಕುತ್ತದೆ?

ಎ)  ಅಗ್ನಿ ಶಿಲೆ

ಬಿ) ರೂಪಾಂತರ ಶಿಲೆ

ಸಿ) ಪದರು ಶಿಲೆ

ಡಿ) ಇವು ಯಾವುದೂ ಅಲ್ಲ

ಉತ್ತರ : ಸಿ

184. ಮಾವೋರಿಸ್‌ ಯಾವ ದೇಶದಲ್ಲಿ ಕಂಡುಬರುವ ಆಡಿವಾಸಿ ಜನಾಂಗವಾಗಿದೆ?

ಎ) ನ್ಯಾಜಿಲೆಂಡ್‌ ಬಿ) ಜಪಾನ್‌

ಸಿ) ರಷ್ಯಾ      ಡಿ) ಕೀನ್ಯ

ಉತ್ತರ : ಎ

185. ಎಲಿಫೆಂಟ್‌ ಕಣಿವೆ ಮಾಗ೯ವು ಎಲ್ಲಿದೆ?

ಎ) ನ್ಯಾಜಿಲೆಂಡ್‌ ಬಿ) ಮಲೇಷ್ಯಾ

ಸಿ) ಶ್ರೀಲಂಕಾ ಡಿ) ಚಿನಾ

ಉತ್ತರ : ಸಿ

186. ಪ್ರಪಮಚದ ಅತ್ಯಂತ ಅಗಲವಾದ ಖಾರಿ ಯಾವುದು?

ಎ) ಪಷಿ೯ಯನ್‌ ಖಾರಿ

ಬಿ) ಮೆಕಿಕೋ ಖಾರಿ

ಸಿ) ಕ್ಯಾಂಬಿ ಖಾರಿ

ಡಿ) ಇವು ಯಾವುದೂ ಅಲ್ಲ

ಉತ್ತರ : ಬಿ

187. ಪ್ರಪಂಚದ ಅತ್ಯಂತ ಹೆಚ್ಚು ಲವಣಾಂಶವುಳ್ಳ ಸರೋವರ ಯಾವುದು?

ಎ) ಲೇಕ್‌ ವ್ಯಾನ್‌

ಬಿ) ಡೆಡ್‌ ಸೀ

ಸಿ) ಗ್ರೇಟ್‌ ಸಾಲ್ಟ್‌ ಲೇಕ್‌

ಡಿ) ಇವು ಯಾವುದೂ ಅಲ್ಲ

ಉತ್ತರ : ಎ

188. ಉಗಾಂಡದ ರಾಜಧಾನಿ ಯಾವುದು?

ಎ) ಕಂಪಲಾ ಬಿ) ಲುಸಾಕ

ಡಿ) ಅಡ್ಡಿಸ್‌ ಅಬಾಬ ಡಿ೦ ನೈರೋಬಿ

ಉತ್ತರ : ಎ

189. ಜಾಂಬಿಯಾ ಕರೆನ್ಸಿ ಯಾವುದು?

ಎ) ದಿನಾರ್‌ ಬಿ) ಕ್ವಾಚಾ

ಸಿ) ಡಾಲರ್‌ ಡಿ) ಜೈಸೆ

ಉತ್ತರ : ಬಿ

190. ಅಂರಜ(ಲವು ಭೂಮಿಯಿಂದ ಸ್ವಾಭಾನಿಕವಾಗಿ ಹೊರ ಬೀಳುವುದನ್ನು ಏನೆಂದು ಕರೆಯುತ್ತಾರೆ ?

ಎ) ಅಂತಜ೯ಲ ಮಟ್ಟ

ಬಿ) ಆಕ್ವಿಪರ್ಸ್‌

ಸಿ) ಚಿಲುಮೆ

ಡಿ) ಇವು ಯಾವುದೂ ಅಲ್ಲ

ಉತ್ತರ : ಸಿ

191. ಮಳೆಯ ಪ್ರಮಾಣವು ಸಮಾನವಾಗಿರುವ ಬಿಂದುಗಳ ಮುಲಕ ಸಾಗುವ ರೇಖೆಗೆ ಏನೆಂದು ಕರೆಯುತ್ತಾರೆ?

ಎ) ಐಸೋಹೈಟ್‌ ಬಿ೦ ಐಸೋಬಾರ

ಸಿ) ಐಸೋನಿಷ್‌ ಡಿ) ಯಸೋಕೆಮ್‌

ಉತ್ತರ : ಎ

192. ಪ್ರಪಂಚದ ಅತ್ಯಂತ ದೊಡ್ಡ ಭೂ ಖಂಡ ಯಾವುದು?

ಎ) ಆಫ್ರಿಕಾ ಬಿ) ಯುರೋಪ್‌

ಸಿ) ಏಷ್ಯಾ ಡಿ) ಉತ್ತರ ಅಮೇರಿಕ

ಉತ್ತರ : ಸಿ

193. ಅಮೇರಿಕ ಸಂಯುಕ್ತ ಸಂಸ್ತಾನವು ಯಾವ ಭೂ ಖಂಡದಲ್ಲಿದೆ?

ಎ) ದಕ್ಷೀಣ ಅಮೇರಿಕಾ ಬಿ) ಉತ್ತರ ಅಮೇರಿಕಾ

ಸಿ) ಯುರೋಪ್‌  ಡಿ) ಆಸ್ಟರೇಲಿಯಾ

ಉತ್ತರ : ಬಿ

194. ಮುರ್ರೆ ನದಿಯು ಎಲ್ಲಿ ಹರಿಯುತ್ತೆದೆ?

ಎ) ಆಸ್ಟ್ರೇಲಿಯಾ ಬಿ) ಯುರೋಪ್‌

ಸಿ) ದಕ್ಷಿಣ ಅಮೇರಿಕಾ ಡಿ) ಉತ್ತರ ಅಮೇರಿಕಾ

ಉತ್ತರ : ಎ

195. ಬೆಲ್ಡಗೃಡ್‌ ನಗರವು ಯಾವ ನದಿ ದಡದ ಮೇಲಿದೆ?

ಎ) ಸ್ಪ್ರೀ ಬಿ) ಡಾನುಬಿ

ಸಿ) ನೈಲ್‌ ಡಿ) ಎಲ್ಬೆ

ಉತ್ತರ : ಬಿ

196. ಬಾಬ೯ಡಾಸ್‌ ನ ರಾಜಧಾನಿ ಯಾವುದು?

ಎ) ಸೋಫಿಯಾ ಬಿ) ಡಾನುಬೆ

ಸಿ)ಸುಕ್ರೆ ಡಿ) ಎಲ್ಬೆ

ಉತ್ತರ : ಸಿ

197. ಬ್ರಿಟನ್‌ ಆಫ್‌ ದಿ ಸೌತ್‌ ಎಂದು ಯಾವ ದೇಶವನ್ನು ಕರೆಯುತ್ತಾರೆ?

ಎ) ಬೆಲ್ಜಿಯಂ ಬಿ) ನ್ಯೂಜಿಲ್ಯಾಂಡ್‌

ಸಿ) ಆಸ್ಟ್ರೇಲಿಯಾ ಡಿ) ಈಜಿಪ್ಟ್‌

ಉತ್ತರ : ಬಿ

198. ಲಂಡನ್‌ ಮತ್ತು ಬಾಲ್ಟಿಕ್‌ ಸಮುದ್ರದ ನಡುವೆ ಇರುವ ಕಾಲುವೆ ಯಾವುದು??

ಎ) ಕೀಲ್‌ ಕಾಲುವೆ

ಬಿ) ಪನಾಮ ಕಾಲುವೆ

ಸಿ) ಸೂಯಜ್‌ ಕಾಲುವೆ

ಡಿ) ಇವು ಯಾವುದೂ ಅಲ್ಲ

ಉತ್ತರ : ಎ

199. ಪ್ರಪಂಚದ ಎರಡನೇ ಅತೀ ದೊಡ್ಡ ಭೂಖಂಡ ಯಾವುದು?

ಎ) ಅಂಟಾಟಿ೯ಕಾ ಬಿ) ಆಸ್ಟ್ರೇಲಿಯಾ

ಸಿ) ಆಫ್ರಿಕಾ  ಡಿ) ಉತ್ತರ ಅಮೇರಿಕಾ

ಉತ್ತರ : ಸಿ

200. ಪ್ರಪಂಚದ  ಅತ್ಯಧಿಕ ಮೈಕಾ ಉತ್ಪಾದಿಸುವ ರಾಷ್ಟ್ರ ಯಾವುದು?

ಎ) ಚೀನಾ ಬಿ) ಭಾರತ

ಸಿ) ಬ್ರಿಟನ್‌ ಡಿ) ದಕ್ಷಿಣ ಆಫ್ರಿಕಾ

ಉತ್ತರ : ಬಿ

201. ವಷ೯ದ ಅತ್ಯಂತ ಹೆಚ್ಚಿನ ಅವಧಿಯ ಹಗಲು ಯಾವುದು?

ಎ) 21 ಜೂನ್‌ ಬಿ) 22 ನೇ ಡಿಸೆಂಬರ್‌

ಸಿ) 22 ನೇ ಸೆಪ್ಟೆಂಬರ್‌ ಡಿ) 21 ನೇ ಮಾಚ೯

ಉತ್ತರ : ಎ

202. ಬೂಮಿಯ ಮೇಲೆ ಒಂದೆ ಎತ್ತರಲ್ಲಿರುವ ಸ್ಥಳಗಳನ್ನು ಜೋಡಿಸುವ ರೇಖೆಗೆ ಎನೆಂದು ಕರೆಯುತ್ತಾರೆ ?

ಎ) ಸಮೊನ್ನತ ರೇಕೇ( contour)\

ಬಿ) ಸಮಭಾರ ರೇಖೆ (Isobar)

ಸಿ) ಸಮವೃಷ್ಟಿ ರೇಖೆ (Isohytes)

ಡಿ) ಇವು ಯಾವುದೂ ಅಲ್ಲ

ಉತ್ತರ : ಎ

203. ಪ್ರಪಂಚದ ಮೊದಲ ರೈಲ್ವೇ ಮಾಗ೯ವನ್ನು ಎಲ್ಲಿ ಹಾಕಲಾಯಿತು?

ಎ) ಫ್ರಾನ್ಸ್‌ ಬಿ) ಇಂಗ್ಲೇಂಡ್‌

ಸಿ) ಜಮ೯ನಿ ಡಿ) ಯುಎಸ್‌ ಡ

ಉತ್ತರ : ಬಿ

204. ಉತ್ತರ ಅಮೇರಿಕಾದ ಮೂಲ ನಿವಾಸಿಗಳನ್ನು ಏನೆಂದು ಕರೆಯುತ್ತಾರೆ?

ಎ) ಎಸ್ಕೀಮೋ ಬಿ) ರೆಡ್ ಇಂಡಿಯನ್ಸ್‌

ಸಿ) ಪಿಗ್ಮಿ ಡಿ) ಐನು

ಉತ್ತರ : ಬಿ

205. ಬಿಳಿ ನಾಗರ ಎಂದು ಯಾವ ನಗರವನ್ನು ಕರೆಯುತ್ತಾರೆ? 

ಎ) ಬೆಲಗ್ರೇಡ್ ಬಿ) ಪ್ಯಾರೀಸ್‌

ಸಿ) ಒಟ್ಟಾ ಡಿ) ನ್ಯೂಯಾಕ್‌೯

ಉತ್ತರ : ಎ

206. ಗೆಲಾಕ್ಸಿ ( ಆಕಾಶಗಮಗೆ) ಎಂದೇನು?

ಎ) ನೂರಾರು ನಕ್ಷತ್ರಗಳ ವ್ಯೂಹ

ಬಿ) ಧೂಮಕೇತುಗಳ ಗುಂಪು

ಸಿ) ಕೃತಕ ಉಪಗ್ರಹ

ಡಿ) ಇವು ಯಾವುದೂ ಅಲ್ಲ

ಉತ್ತರ : ಎ

207. ತೆರಾಯಿ ಎಂದು ಯಾವ ತಪ್ಪಲು ಪ್ರದೇಶವನನು ಕರೆಯುತ್ತಾರೆ?

ಎ) ಹಿಮಾಲಯದ ತಪ್ಪಲು ಪ್ರದೇಶ

ಬಿ) ಆಂಡೀಸ್‌ ತಪ್ಪಲು ಪ್ರದೇಶ

ಸಿ) ಆಲ್ಫಸ್‌ ತಪ್ಪಲು ಪ್ರದೇಶ

ಡಿ) ಇವು ಯಾವುದೂ ಅಲ್ಲ

ಉತ್ತರ : ಎ

208. ಸೂಯ೯ನ ಬೆಳಕಿಗೆ ಯಾವ ಅನಿಲ ಕಾರಣವಾಗಿದೆ?

ಎ) ಸಾರಜನಕ

ಬಿ) ಹೀಲಿಯಂ

ಸಿ) ಆಮ್ಲಜನಕ

ಡಿ) ಇವು ಯಾವುದೂ ಅಲ್ಲ

ಉತ್ತರ : ಬಿ

209. ಸಿಯಾಲ್‌ ಎಂದು ಭೂಮಿಯ ಯಾವ ಪದರಕ್ಕೆ ಕರೆಯುತ್ತಾರೆ?

ಎ) ಹೊರಪಾದರ

ಬಿ) ಮಧ್ಯ ಪದರ

ಸಿ) ತೀರಾ ಕೆಳಗಿನ ಪದರ

ಡಿ) ಇವು ಯಾವುದೂ ಅಲ್ಲ

ಉತ್ತರ  : ಎ

210. ಈ ಕೆಳಗಿನ ಯಾವ ವಿಧದ ಮಣ್ಣು ತೇವವನ್ನು ಹೆಚ್ಚು ಹಿಡಿದಿಟ್ಟುಕೊಳ್ಳಬಲ್ಲದು?

ಎ) ಮರಳು ಮಣ್ಣು

ಬಿ) ಜೇಡಿ ಮಣ್ಣು

ಸಿ) ಕಲ್ಲು ಮಣ್ಣು

ಡಿ) ಜಿಗಟು ಮಣ್ಣು

ಉತ್ತರ : ಬಿ

211. ಸಂಜೆ ನಕ್ಷತ್ರ ( Evening) ಎಂದು ಯಾವ ಗ್ರಹವನ್ನು ಕರೆಯುತ್ತಾರೆ?

ಎ) ಬುಧ  ಬಿ) ಗುರು

ಸಿ) ಶುಕ್ರ  ಡಿ) ಮಂಗಳ

ಉತ್ತರ : ಸಿ

212. ಘಾನಾದ ಹಿದಿನ ಹೆಸರೇನು?

ಎ) ಮಲಯ  ಬಿ) ಗೋಲ್‌ ಕೋಸ್ಟ್‌

ಸಿ) ಪೋರ್‌ಮೋಸ್‌

ಡಿ) ಇವು ಯಾವುದು ಅಲ್ಲ

ಉತ್ತರ : ಬಿ

213. ವಿಷವತ್ತು (Equionx) ಎಂದರೇನು?

ಎ) ಹಗಲು ರಾತ್ತಿಗಿಂತ ಹೆಚ್ಚಾಗಿರುವುದು

ಬಿ) ರಾತ್ರಿ ಮತ್ತು ಹಗಲುಗಳು ಸಮನಾಗಿರುವುದು

ಸಿ) ರಾತ್ರಿ ಹಗಲಿಕ್ಕಿಂತ ಹೆಚ್ಚಾಗಿರುವುದು

ಡಿ) ಮೇಲಿನಯಾವುದೂ ಅಲ್ಲ

ಉತ್ತರ : ಬಿ

214. ಭೂಮಿಯು ಸೂಯ೯ನ ಸುತ್ತ ಒಂದು ನಿದಿ೯ಷ್ಟ ಪಥದಲ್ಲಿ ಸುತ್ತುವುದಕ್ಕೆ ಏನೆನ್ನುತ್ತಾರೆ?

ಎ) ದೈನಂದಿನ ಚಲನ್(‌ Rotation)

ಬಿ) ವಾಷಿ೯ಕ ಚಲನೆ (Revolytion)

ಸಿ) ಗ್ರಹಣ

ಡಿ)ಪ್ರಪಂಚದ ಪ್ರಮುಖ ವಲಯಗಳನ್ನು ಯಾವ ಅಧಾರದಮೇಲೆ ರಚಿಸಲಾಗಿದೆ?

ಉತ್ತರ : ಬಿ

215. ಪ್ಪಪಮಚದಲ್ಲಿ   ಅತೀ ಹೆಚ್ಚು ನಿಋು ಹರಿಯುವ ನದಿ ಯಾವುದು?

ಎ) ನೈಲ್‌  ಬಿ) ಕಾಂಗೋ

ಸಿ) ಅಮೆಜಾನ್‌ ಡಿ) ಮಿಸೌರಿ ಮಿಸ್ಸಿಸ್ಸಿಪ್ಪಿ

ಉತ್ತರ : ಸಿ

216. ಪ್ರಪಂಚದ ಪ್ರಮುಖ ವಲಯಗಳನ್ನು ಯಾವ ಅಧಾರದಮೇಲೆ ರಚಿಸಲಾಗಿದೆ?

ಎ) ಸಮುದ್ರ ಮಟ್ಟದಿದ ಇರುವ ಇತ್ತರ

ಬಿ) ಸಾಗರ ಪ್ರವಾಹಘಲು

ಸಿ) ತಾಪಮಾನ

ಡಿ) ತಾಪಮಾನ, ಮಳೆ ಮತ್ತು ಸ್ಸ್ಯವಗ(

ಉತ್ತರ : ಎ

217. ಸಮುದ್ರವು ಬಹುದೂರದವೆರೆಗೆ ಭೂಮಿಯ ಮೇಲೆ ನುಗ್ಗಿರುವುದಕ್ಕೆ ಏನೆಂದು ಕರೆಯುತ್ತಾರೆ?

ಎ) ಕೊಲ್ಲಿ ಬಿ) ಖಾರಿ( Gulf)

ಸಿ) ಜಲಸಂಧಿ  ಡಿ) ಇವು ಯಾವುದು ಅಲ್ಲ

ಉತ್ತರ : ಎ

218. ಚಂದ್ರನಿಂದ ಭೂಮಿಗೆ ಬೆಳಕು ತಲುಪಲು ಬೇಕಾಗುವ ಸಮಯ ಎಷ್ಟು?

ಎ) ಒಂದು ನಿಮಿಷ  ಬಿ) ಒಂದು ಘಂಟ್‌

ಸಿ) ಒಂದು ಸೆಕೆಂಡ್‌ ಡಿ) ಅಧ೯ ಘಂಟೆ

ಉತ್ತರ : ಸಿ

219. ಸರಾಸರಿ ಸಮುದ್ರ ಮಟ್ಟದಿಂದ ಲಂಬಾಂತರ ದೂರವನ್ನು ಏನೆಂದು ಕರೆಯುತ್ತಾರೆ ?

ಎ) ಅಕ್ಷಾಂಶ (Laititude)

ಬಿ) ರೇಖಾಂಶ (Longitude)

ಸಿ) ಎತ್ತರ (Altitude)

ಡಿ) ಇವು ಯಾವುದು ಅಲ್ಲ

ಉತ್ತರ : ಸಿ

220. ಮಾರುತಗಳು ಎಲ್ಲಿಂದ ಎಲ್ಲಿಗೆ ಬೀಸುತ್ತದೆ?

ಎ) ಕಡಿಮೆ ಒತ್ತಡದ ಪ್ರದೇಶದಿಂದ ಹೆಚ್ಚು ಒತ್ತಡವಿರುವ ಪ್ರದೇಶಕ್ಕೆ

ಬಿ) ಹೆಚ್ಚು ಒತ್ತಡದ ಪ್ರದೇಶದಿಂದ ಕಡಿಮೆ ಒತ್ತಡವಿರುವ ಪ್ರದೇಶಕ್ಕೆ

ಸಿ) ಹೆಚ್ಚು ಒತ್ತಡದ ಪ್ರದೇಶದಿಂದ ಸಾಮಾನ್ಯ ಒತ್ತಡವಿರುವ ಪ್ರದೇಶಕ್ಕೆ

ಡಿ) ಕಡಿಮೆ ಒತ್ತಡ ಪ್ರದೇಶದಿಂದ ಸಾಮಾನ್ಯ ಒತ್ತಡವಿರುವ ಪ್ರದೇಶಕ್ಕೆ

ಉತ್ತರ : ಬಿ

221. ಪ್ರಪಂಚದ ಅತ್ಯಂತ ವಿಸ್ತಾರವಾದ ಪಯಾ೯ಯ ದ್ವೀಪ ಯಾವುದು?

ಎ) ಅರೇಬಿಯಾ ಬಿ) ದಕ್ಷಿಣ ಭಾರತ

ಸಿ) ಲಬ್ರಾಡಾರ್‌  ಡಿ) ಇವು ಯಾವುದು ಅಲ್ಲ

ಉತ್ತರ : ಎ

222. ನೈಲ್‌ ನದಿಯ ಕೊಡುಗೆ ಎಂದು ಯಾವ ದೇಶಕ್ಕೆ ಹೇಳುತ್ತಾರೆ ? 

ಎ) ಬ್ರಿಜಿಲ್‌  ಬಿ) ಇಜಿಪ್ಟ್‌

ಸಿ) ಈಕ್ವೇಡಾರ್‌  ಡಿ) ಇವು ಯಾವುದು ಅಲ್ಲ

ಉತ್ತರ : ಬಿ

223. ಈ ಕೆಳಗಿನವುಗಳಲಿ ಒಟ್ಟಾವ ನದಿಯ ದಡದ ಮೇಲಿರುವ ನಗರ ಯಾವುದು?

ಎ) ಲಂಡನ್‌ ಬಿ) ಪ್ಯಾರಿಸ್‌

ಸಿ) ಟೋಕಿಯೋ ಡಿ) ಮಾಂಟ್ರಿಯಲ್‌

ಉತ್ತರ : ಡಿ

224. ಮಾನ್ಸೂನ್‌ ಎಂಬ ಪದವನ್ನು ಯಾವ ಭಾಷೆಯಿಂದ ಆಯ್ದುಕೊಳ್ಳಲಾಗಿದೆ?

ಎ) ಲ್ಯಾಟಿನ್‌ ಬಿ) ಗ್ರೀಕ್‌

ಸಿ) ಅರೇಬಿಕ್‌ ಡಿ) ಪಷಿ೯ಯನ್‌

ಉತ್ತರ : ಸಿ

225. ಕೆರಿಬಿಯನ್‌ ಸಮುದ್ದರದಲ್ಲಿ ಈ ಕೆಳಗಿನ ಯಾವ ದ್ವೀಪವಿದೆ?

ಎ) ಜಮೈಕಾ  ಬಿ) ಸುಮಾತ್ರ

ಸಿ) ಸಾಡಿ೯ಸ್‌ ಡಿ) ಜಾವಾ

ಉತ್ತರ : ಎ

226. ರಷ್ಯಾದ ನಂತರದ ಪ್ರಪಂಚದ ಅತೀ ವಿಸ್ತೀಣ೯ ದೇಶ ಯಾವುದು?

ಎ) ಚೀನಾ  ಬಿ) ಯುಎಸ್‌ ಎ

ಸಿ) ಗ್ರೀನ್‌ ಲ್ಯಾಂಡ್‌ ಡಿ) ಕೆನಡಾ

ಉತ್ತರ : ಡಿ

227. ಸಮುದ್ರಮಟ್ಟದಿಂದ ಮೇಲೆ ಹೋದಂತೆಲ್ಲಾ ಉಷ್ಣಾಂಶ ಏನಾಗುತ್ತದೆ?

ಎ) ಕಡಿಮೆಯಾಗುತ್ತದೆ

ಬಿ) ಹೆಚ್ಚಾಗುತ್ತದೆ

ಸಿ) ಯಾವ ಬದಲಾವಣೆಯೂ ಇರುವುದಿಲ್ಲ

ಡಿ) ಮೇಲಿನಯಾವುದೂ ಅಲ್ಲ

ಉತ್ತರ : ಎ

228. ದಕ್ಷಿಣ ಅಂಎರಿಕಾದ ಅತ್ಯಂತ ಚಿಕ್ಕ ರಾಷ್ಟ್ರ ಯಾವುದು?

ಎ) ಸುರಿನಾಮ್‌  ಬಿ) ಗಯಾನಾ

ಸಿ) ಉರುಗ್ವೆ ಡಿ) ಈಕ್ವೆಡಾರ್‌

ಉತ್ತರ : ಎ

229.ಈ ಕೆಳಗಿನ ಯಾವ ಮಣ್ಣು ಉಳುಮೆ ಮಾಡಲು ಗಟ್ಟಿ ಎನಿಸುತ್ತದೆ?

ಎ) ಮೆಕ್ಕಲು ಮಣ್ಣು ಬಿ) ಮರಳು ಮಣ್ಣು

ಸಿ) ಕೆಮಪು ಮಣ್ಣು ಡಿ) ಕಪ್ಪು ಮಣ್ನು

ಉತ್ತರ : ಸಿ

230. ಯುನೈಟೆಡ್‌ ಕಿಂಗಡಂ ಯಾವ ಯಾವ ಪ್ರದೇಶಗಳನ್ನು ಒಳಗೊಂಇದೆ?

ಎ) ಇಂಗ್ಲೇಂಡ್‌, ಉತ್ತರ , ಐಲ್ಯಾಂಡ್‌, ವೇಲ್ಸ್‌ ಮತ್ತು ಸ್ಕಾಟ್‌ಲೆಂಡ್‌

ಬಿ) ಇಂಗ್ಲೇಂಡ್‌ ಮತ್ತು ಸ್ಕಾಟ್ಲ್ಯಾಂಡ್‌

ಸಿ) ಇಂಗ್ಲೇಂಡ್‌ ಮತ್ತು ವೇಲ್ಸ್‌

ಡಿ) ಇಂಗ್ಲೆಂಡ್‌ ಮತ್ತು ಪಾಲ್ಮ

ಉತ್ತರ : ಎ




 








































Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions