ಪ್ರಶ್ನೆ 1. ಅಶೋಕನ ಶಾಸನಗಳ ಬಗ್ಗೆ ತಿಳಿಸಿ 1. ಅಶೋಕನನ್ನು ಭಾರತದ ಶಿಲಾಶಾಸನಗಳ ಪಿತಾಮಹ ನೆಂದು ಕರೆಯುತ್ತಾರೆ. 2. ಅಶೋಕನ ಶಾಸನಗಳು ಬ್ರಾಹ್ಮಿ, ಖರೋಷ್ಟಿ, ಗ್ರೀಕ್, ಅರಾಮಿಕ ಮತ್ತು ದೇವನಾಗಿರಿ ಲಿಪಿಯಲ್ಲಿವೆ. 3. ಅಶೊಕನ ಶಾಸನಗಳು ಪ್ರಾಕೃತ, ಪಾಳಿ ಬಾಷೆಯಲ್ಲಿ ಕಂಡು ಬಂದಿವೆ. 4. ಅಶೋಕನ ಶಾಸನಗಳು ಹೆಚ್ಚಾಗಿ ಬ್ರಾಹ್ಮಿ ಲಿಪಿ ಮತ್ತು ಪ್ರಾಕೃತ ಭಾಷೆಯಲ್ಲಿ ಕಂಡು ಬಂದಿವೆ. 5. ಅಶೊಕನ ಶಾಸನವನ್ನು ಮೊಟ್ಟಮೊದಲ ಬಾರಿಗೆ ಅಧ್ಯ ಯನ ಮಾಡಿದವರು - ಜೇಮ್ಸ್ ಪ್ರಿನ್ಸೆಪ್(1837 ದೆಹಲ್ಲಿರುವ ತೋಂಪ್ರಾಶಾಸನ) 6.ಅಶೋಕನ ಶಾಸನಗಳನ್ನು ಕೆತ್ತಿದ ಶಿಲ್ಪಿಯ ಹೆಸರು ಕಂಡುಬಂದ ಶಾಸನ - ಬ್ರಹ್ಮ ಗಿರಿಶಾಸನ (ಶಿಲ್ಪಿ -ಚಪಡ) 7. ಅಶೋಕನ ಹೆಸರು ಕಂಡು ಬಂದ ಶಾಸನ- ಮಸ್ಕಿ ಶಾಸನ ಮತ್ತು ಗುಜರ್ರಾ ಶಾಸನ 8 .ಮಸ್ಕಿ ಶಾಸನವನ್ನು 1915 ರಲ್ಲಿ ಸಿ.ಬಿಡ್ ಎಂಬುವವರು ಸಂಶೋಧನೆ ಮಾಡಿದರು. 9 .ಮಸ್ಕಿ ಶಾಸನದಲ್ಲಿ ಅಶೋಕನ ಹೆಸರು - ದೇನಾಂಪ್ರಿಯ ಪ್ರಿಯದಶಿ೯ನಿ ಅಶೋಕ ಎಂದು ಓದಿದವರು 10. ಅಶೋಕ ಬೌದ್ಧ ಧಮ೯ ಸ್ವೀಕರಿಸಿದರ ಬಗ್ಗೆ ತಿಳಿಸುವ ಶಾಸನ ಬಬ್ರು ಶಾಸನ (ಕಲ್ಕತ್ತಾ) 11 ಅಶೋಕನ ಕಳಿಂಗ ಯುದ್ದದ ಬಗ್ಗೆ ತಿಳಿಸುವ ಶಾಸನ 13ನೇ ಬಂಡೆಗಲ್ಲು ಶಾಸನ. 12 ಅಶೊಕನ ಕಂದಾಯ ವ್ಯವಸ್ಥೆಯ ಬಗ್ಗೆ ತಿಳಿಸುವ ಏಕೈಕ ಶಾಸನ - ರುಮಿಂಡೈ ಶಾಸನ (ನೇಪಾಳ) 13 . ಅಶೋಕನ ಖರೋಷ್ಠಿ ಲಿಪಿ ಹೊಂದಿರುವ...