28 Mar ಚೈತನ್ಯರು New

 ಪ್ರಶ್ನೆ 1.   ಚೈತನ್ಯರು ಕ್ರಿ.ಶ 1485- 1533 ಬಗ್ಗೆ ತಿಳಿಸಿ

1. ಬಂಗಾಳದ ನವದ್ವೀಪ ಎಂಬಲ್ಲಿ ಜನಿಸಿದರು.

ತಂದೆ - ಜಗನ್ನಾಥ ಮಿಶ್ರಾ

ತಾಯಿ - ಸಚ್ಚಿದೇವಿʼ

ಗುರು - ಈಶ್ವರ ಪುರಿ

ಮೂಲ ಹೆಸರು - ವಿಶ್ವಾಂಬರ

2. ಇವರು ಶ್ರೀಕೃಷ್ಣನ ಪರಮ ಭಕ್ತರಾಗಿದ್ದರು.

3.ಇವರು ವಿಶ್ವ ಪ್ರೇಮವೇ ದೇವರ ಪ್ರೀತಿಗಳಿಸುವ ಪ್ತಥಮ ಹೆಜ್ಜೆ ಎಂದು ಬೋಧಿಸಿದರು.

4.ಇವರನ್ನು ಕುಣಿದಾಡುವ ಸಂತನೆಂದು ಕರೆಯುತ್ತಾರೆ.


Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions