4 Apr ಬಾಂಬೆ ಕಂಪನಿಯ ಕೈ ವಶ
ಪ್ರಶ್ನೆ 1. ಬಾಂಬೆ ಕಂಪನಿಯ ಕೈ ವಶ (ಕ್ರಿ.ಶ 1668) ಬಗ್ಗೆ ತಿಳಿಸಿ
1. ಕ್ರಿ.ಶ 1661 ರಲ್ಲಿ ಬ್ರಿಟನ್ ದೊರೆ 2ನೇ ಜಾಲ್ಸ್ ನಿಗೆ ಪೋಚು೯ಗೀಸ್ ರಾಜಕುಮಾರಿ ಕ್ಯಾಥರಿನ್ ಆಫ್ ಬ್ರಿಗಾಂಜಾಳನ್ನು ಮದುವೆ ಮಾಡಿಕೊಟ್ ಆಗ ಪೋಚು೯ ಗೀಸರು ಮುಂಬಯೈನ್ನು ವರದಕ್ಕ್ಷಿಣೆ ನೀಡಿದರು.
2. 1668 ರಲ್ಲಿ ದೊರೆ 2ನೆ ಚಾಲ್ಸ್‌೯ ವಾಷಿ೯ಕ 10 ಫೌಂಡ್ ಬಾಡಿಗಡಯಂತೆ ಮುಂಬೈಯನ್ನು ಕಂಪನಿಗೆ ನಿಡಿದ ಆರಂಭದಲ್ಲಿ ಮಿನುಗಾರರಿಂದ
ಕೂಡಿದ ಸಣ್ಣ ಹಳ್ಳಿಯಾದ ಬಾಂಬೆ ಕಂಪನೆಯ ಕೈವಶವಾದ ಮೇಲೆ ದೊಡ್ಡ ನಗರವಾಗಿ ಬೆಳೆಯಿತು.
3. ಕ್ರಿಶ. 1720 ರಲ್ಲಿ ಇಲ್ಲಿಯೂ ಉಗ್ರಾಣವನ್ನು ಕಟ್ಟlayitṳ
4̤ ಮುಂಬೈಯ ಪ್ರಥಮ ಬ್ರಿಟಿಷ್ ಅಧಿಕಾರಿ ಜಿರಾಲ್ಟ್ ಅಂಗೀಯಾರಸ್.
ಪ್ರಶ್ನೆ ಡೇನರು ಬಗ್ಗೆ ತಿಳಿಸಿ
1. ಕ್ರಿಶ 1616 ರಲ್ಲಿ ಡೇನ್ ಈಸ್ಠ್ ಇಂಡಿಯಾ ಕಂಪನಿ ಸ್ಥಾಪಿತವಾಯಿರು.
2. ಕ್ರಿ.ಶ 1616 ರಿಂದಲೇ ಭಾರತದೊಂದಿಗೆ ವ್ಯಾಪಾರ ಆರಮಭಿಸಿದರು.
3. ಮಚಲಿಪಟ್ಟಣ, ಪೋಟಿ೯ನೋವಾ ಮತ್ತು ಶೇರಾಂಪುರ ಟ್ರಿಂಕೊಬಾರ್ಗಳಲ್ಲಿ ವ್ಯಾಪಾರ ಕೋಠಿಗಳನ್ನು ಸ್ಥಾಪಿಸಿದರು.
4. ಆದರೆ ಇವರಿಗೆ ಪ್ರಬಲರಾಲು ಅವಕಾಶ ದೊರೆಯಲಿಲ್ಲ